ಭಾಗ್ಯನಗರ : ೨ ಲಕ್ಷ ನಗದು,ಬೆಳ್ಳಿ ಬಂಗಾರ ಕಳ್ಳತನ

ಕೊಪ್ಪಳ: ಗ್ರಾಮ ಲೆಕ್ಕಾಧಿಕಾರಿಯ ಮನೆಗೆ ಕನ್ನ 2 ಲಕ್ಷ ನಗದು ಸೇರಿದಂತೆ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳವು.ಧನಂಜಯ ಎಂಬುವವರ ಮನೆಯ ಬಾಗಿಲು ಮುರಿದು ಕಳವು. ಭಾಗ್ಯನಗರದ ಪಟ್ಟಣ ಪಂಚಾಯತಿಯ ಅಧ್ಯಕ್ಷೆ ದೇವಮ್ಮನ ಮಗನ ಮನೆಗೆ ಕನ್ನ. ಭಾಗ್ಯನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ಘಟನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮರಿದು ಕಳ್ಳತನಕೊಪ್ಪಳ ನಗರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ.

Please follow and like us:
error