ಕೊಪ್ಪಳ :
ಭಾಗ್ಯನಗರ ಪಟ್ಟಣ ಪಂಚಾಯತ ಚುನಾವಣೆ ಪಕ್ಷದವರಿಂದಲೇ ಸಂಸದ ಕರಡಿಗೆ ಮುಖಭಂಗ.ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯತಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ.ಮೂವರು ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಭಂಡಾಯ ಅಭ್ಯರ್ಥಿ ಕವಿತಾ ಲಕ್ಷ್ಮಣ ಚಳಮರದ ಆಯ್ಕೆ.ಬಿಜೆಪಿ ಸಂಸದ ಸಂಗಣ್ಣ ಕರಡಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀಬಾಯಿ ಮೇಘರಾಜ್ ನಾಮ ಪತ್ರ ಸಲ್ಲಿಸಿದ್ದರು.ಹೀನಾಯ ಸೊಲು ಹಿನ್ನಲೆ ಕರಡಿಗೆ ಮುಖಭಂಗ.ಅಧ್ಯಕ್ಷ ಸ್ಥಾನಕ್ಕೆ ದೇವಮ್ಮ ಮಾಲಗಿತ್ತಿ ಒಂದೇ ನಾಮಪತ್ರ ಸಲ್ಲಿಸಿರುದರಿಂದ ಅವಿರೋಧವಾಗಿ ಆಯ್ಕೆ.ಅಧ್ಯಕ್ಷ ಉಪಾಧ್ಯಕ್ಷರು ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನಲೆ ನಡೆದ ಚುನಾವಣೆ.