ಭಾಗ್ಯನಗರ ಪಟ್ಟಣ ಪಂಚಾಯತ ಕನಕದಾಸರ ಸ್ಮರಣೆ

ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವತಿಯಿಂದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ಯ ನಡೆದ ಸರಳ ಕಾರ್ಯಕ್ರಮ ಜರುಗಿತು. ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಕನಕದಾಸರ ಜಯಂತಿ ನಿಮಿತ್ಯ ಪೂಜಾ ಕಾರ್ಯಕ್ರಮ ನಡೆಯಿತು, 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ದೇವಮ್ಮ ಮಾಲಗಿತ್ತಿ, ಉಪಾಧ್ಯಕ್ಷೆ ಕವಿತಾ ಚಳಮರದ, ಸದಸ್ಯರಾದ ಹುಲಿಗೆಮ್ಮ ತಟ್ಟಿ, ನೇಮಣ್ಣ ಬಿದರೂರು, ಶೇಖಮ್ಮ ಸೋಮಣ್ಣ ದೇವರಮನಿ, ಸುರೇಶ ದರಗಕಟ್ಟಿ, ಗಂಗಾಧರ ಕಬ್ಬೇರ್, ಯಶೋಧಾ ಶಿವಶಂಕರ, ಸವಿತಾ ಗೋರಂಟ್ಲಿ, ಲಕ್ಷ್ಮಿಬಾಯಿ ಮೇಘರಾಜ, ಪಟ್ಟಣ ಪಂಚಾಯತಿ ಸದಸ್ಯ, ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ, ಸುರೇಶ ಕವಲೂರ, ಸುಮಿತ್ರಾ ಕಲಾಲ್, ಮುಖಂಡರಾದ ಲಕ್ಷಣ ಚಳಮರದ, ಜಗದೀಶ ಮಾಲಗಿತ್ತಿ, ಮುಖ್ಯಾಧಿಕಾರಿ ಬಿ. ಬಾಬು, ಸಮುದಾಯ ಸಂಘಟನಾ ಅಧಿಕಾರಿ ಮಂಗಳಾ ಕುಲಕರ್ಣಿ ಸಿಬ್ಬಂದಿ ಇದ್ದರು.

Please follow and like us:

Related posts