ಭಕ್ತಿಯ ಸಾಗರದಲ್ಲಿ ನಡೆಯಿತು ಹುಲಿಗೆಮ್ಮದೇವಿ ಜಾತ್ರೆ

ಕೊಪ್ಪಳ…ಅದ್ದೂರಿಯಾಗಿ ನಡೆದ ಹುಲಿಗೆಮ್ಮ ಜಾತ್ರೆ

ಐತಿಹಾಸಿಕ ಹುಲಿಗಿ ಜಾತ್ರಾ ಮಹೋತ್ಸವ ಸಂಭ್ರಮ ಮತ್ತು ಭಕ್ತಿಯಿಂದ ನಡೆಯಿತು. ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾಗಿರುವ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿಗೆ ಜನಸಾಗರವೇ ಹರಿದುಬಂದಿತ್ತು.

ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿ. ರಥೋತ್ಸವ ಕ್ಕೆ ಉತ್ತತ್ತಿ ಎಸೆದ ಭಕ್ತಿ ಮೆರೆದ ಜನರು. 9 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ

ಹೊರರಾಜ್ಯ ಸೇರಿದಂತೆ ವಿವಿಧ ಜಿಲ್ಲೆಯ ಭಕ್ತಾದಿಗಳು ರಥೋತ್ಸವ ದಲ್ಲಿ ಭಾಗಿಯಾಗಿದ್ದರು.

Please follow and like us:
error