You are here
Home > Koppal News > ಬ್ರಾಹ್ಮಣ ಅಭಿವೃದ್ದಿ ಪ್ರಾದಿಕಾರ ರಚನೆಗೆ ಮನವಿ

ಬ್ರಾಹ್ಮಣ ಅಭಿವೃದ್ದಿ ಪ್ರಾದಿಕಾರ ರಚನೆಗೆ ಮನವಿ

ಸರಕಾರದ ಪ್ರಸ್ತಾವನೆಯಲ್ಲಿರುವ ಬ್ರಾಹ್ಮಣ ಅಭಿವೃದ್ದಿ ಪ್ರಾದಿಕಾರ ಅಥವಾ ನಿಗಮ ರಚನೆ ಮಾಡಿ ಸಮಯದಾಯದ ಅಭಿವೃದ್ದಿಗೆ ಸಬಲೀಕರಣಕ್ಕೆ ನಾಂದಿ ಹಾಡಬೇಕು ಎಂದು ಯಲಬುರ್ಗಾ ಬ್ರಾಹ್ಮಣ ಸಮಾಜ ಆಗ್ರಹಿಸಿದೆ.

ಇದೇ ಆರ್ಥಿಕ ವರ್ಷದಲ್ಲಿ ಇದನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದೆ

Top