ಬೈಕ್ ಗೆ ಬಸ್ ಡಿಕ್ಕಿ ಸ್ಥಳದಲ್ಲಿ ಇಬ್ಬರ ಶಿಕ್ಷಕರ ಸಾವು.

ಗಂಗಾವತಿ : ಬೈಕ್ ಗೆ ಬಸ್ ಡಿಕ್ಕಿ ಸ್ಥಳದಲ್ಲಿಯೇ ಇಬ್ಬರು ಶಿಕ್ಷಕರ ಸಾವನ್ನಪ್ಪಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ‌ ಸಂಗಾಪುರ ಬಳಿ ಘಟನೆ. ನಡೆದಿದ್ದು ಮೃತರನ್ನು  ನಿಖತ್ ಬೇಗಂ(35), ಮಹ್ಮದ್ ಸಲಾವುದ್ದೀನ್ (45)  ಎಂದು ಗುರುತಿಸಲಾಗಿದೆ. 

ಗಂಗಾವತಿಯ ಸರ್ಕಾರಿ ಉರ್ದು ಶಾಲೆಯ ಶಿಕ್ಷಕರಾಗಿದ್ದ ಮೃತರು ಮುನಿರಾಬಾದ್ ನಿಂದ ಗಂಗಾವತಿಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Please follow and like us:

Related posts