ಬೇಂದ್ರೆ ಪಬ್ಲಿಕ್ ಸ್ಕೂಲ್ ನಿಂದ ಕೊಡಗು ನೆರೆಪಿಡಿತ ಸಂತ್ರಸ್ತರಿಗೆ ಸಹಾಯಧನ

ಕೊಪ್ಪಳ, ೨೭-ತಾಲೂಕಿನ ಗಿಣಗೇರಾ ಗ್ರಾಮದ ಬೇಂದ್ರೆ ಪಬ್ಲಿಕ್ ಸ್ಕೂಲ್ ನಿಂದ ಕೊಡಗು ನೆರೆಪಿಡಿತ ಸಂತ್ರಸ್ತರಿಗೆ ಸಹಾ ಯಧನ ನೀಡಲಾಯಿತು.
ಸೋಮವಾರ ಜಿಲ್ಲಾಧಿಕಾ ರಿಗಳ ಮುಖಾಂತರ ಮುಖ್ಯಮ ಂತ್ರಿ ಪರಿಹಾರ ನಿಧಿಗೆ ಇಪ್ಪತ್ತೇಳು ಸಾವಿರದ ಐದುನೂರಾ ಮು ವತ್ತೇಂಟು ರೂಪಾಯಿಗಳನ್ನು ೨೭,೫೩೮/- ಚೆಕ್ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಸ್ಥೆ ಅಧ್ಯಕ್ಷ ಸಂತೋಷ ದೇಶ ಪಾಂಡೆ, ಖಜಾಂಚಿ ಬಸವರಾ ಜ ಶಿರಗುಂಪಿ ಶೆಟ್ಟರ, ಸಮಾ ಜಸೇವಕ ಬಸವರಾಜ ಮರ ದೂರ ಇದ್ದರು.

Please follow and like us:

Related posts