ಬೆಳಗಾವಿ ಅಧಿವೇಶನಕ್ಕೆ 10 ದಿನದಲ್ಲಿ ಖರ್ಚಾಗಿದ್ದು 12 ಕೋಟಿ ರೂ. 

​ಕಳ್ಳಾಟದಲ್ಲೇ ಮುಗೀತು ಅಧಿವೇಶನ. 225 ಶಾಸಕರಲ್ಲಿ ಹೆಚ್ಚಂದ್ರೆ 50 ರಿಂದ 60 ಶಾಸಕರು ಸದನದೊಳಗಡೆ ಕಾಣ್ತಿದ್ರು. ಬೆಳಗಾವಿ ಅಧಿವೇಶನಕ್ಕೆ 10 ದಿನದಲ್ಲಿ ಖರ್ಚಾಗಿದ್ದು ಬರೋಬ್ಬರಿ 12 ಕೋಟಿ ರೂ. ಆದ್ರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಕ್ಕಿದ್ದೇನು ಬರೀ ಶೂನ್ಯ..

Leave a Reply