ಬೀಕರ ಅಪಘಾತ : ಗಂಗಾವತಿಯ ಒಂದೇ ಕುಟುಂಬದ 5 ಜನರ ಧಾರುಣ ಸಾವು

ರಾಯಚೂರು :koppal-accident-death ದಢೇಸೂಗುರು ಬಳಿ ಬೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು    ಧಾರುಣ ಸಾವನ್ನಪ್ಪಿದ ಘಟನೆ ನಡೆದಿದೆ. . ಸಿಂಧನೂರು ತಾಲೂಕಿನ ದಢೇಸೂಗುರು ಗ್ರಾಮದ ಹತ್ತಿರ ಲಾರಿ ಮತ್ತು  ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ 5 ಜನ ಮೃತ ಪಟ್ಟಿದ್ಧಾರೆ. ಮೃತರೆಲ್ಲರೂ  ಗಂಗಾವತಿಯ  ಒಂದೇ ಕುಟುಂಬದವರು ಹುಸೇನಾಬಾಷಾ (೩೫)ಹಾಗೂ ಪತ್ನಿ ಮಾಲಾನಾ (೩೨) ಮತ್ತು ಮಕ್ಕಳಾದ ಸಾಬೀರಾ (೧೪) ಗುಲಾಬಿ ಶಾ (೫)  ಹುಸೇನಪಾಷಾ(೩) ಮೃತಪಟ್ಡಿದ್ದಾರೆ ಎರಡು ವರ್ಷದ ಮಗು ಅಲ್ಪಿಯಾ ಬಳ್ಲಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸ್ಥಿತಿ ಚಿಂತಾಜನಕವಾಗಿದೆ .ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply