ಕೋಲಾರ: ರಸ್ತೆ ಬದಿ ನಿಲ್ಲಿಸಿದ್ದ ಈಚರ್ ಗೆ ಕಾರ್ ಡಿಕ್ಕಿ. ಸ್ಥಳದಲ್ಲೇ ಉದ್ಯಮಿ ಶ್ರೀನಿವಾಸ್ ಗುಪ್ತಾರ ಪತ್ನಿ ಸಾವನ್ನಪಿದ್ದಾರೆ. ಮೂವರಿಗೆ ಗಂಭೀರ ಗಾಯ. ಕೋಲಾರ ಹೊರವಲಯದ ಟಮಕ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ. ಕೊಪ್ಪಳ ಜಿಲ್ಲೆಯ ಭ್ಯಾಗ್ಯನಗರದ ನಿವಾಸಿ ಮಾದವಿ (45) ಮೃತ ಮಹಿಳೆ. ಅನುಷಾ (22), ಸಿಂದುಷ(21) ಹಾಗೂ ಡ್ರೈವರ್ ಗೆ ಗಂಭೀರ ಗಾಯ. ಗಾಯಾಳುಗಳನ್ನ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು. ಕೋಲಾರ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
Please follow and like us: