You are here
Home > Koppal News > ಬಿ.ಜೆ.ಪಿ. ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ

ಬಿ.ಜೆ.ಪಿ. ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ

ಕೊಪ್ಪಳ:೨೪, ನೆಲೋಗಿಪುರ ಗ್ರಾಮದ ಅನೇಕ ಬಿ.ಜೆ.ಪಿ. ನಾಯಕರು ಹಾಗೂ ಕಾರ್ಯಕರ್ತರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಮೆಚ್ಚಿ ಬಿ.ಜೆ.ಪಿ. ಅನೇಕ ಮುಖಂಡರು ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಸೇರ್ಪಡೆಗೊಂಡ ಪ್ರಮುಖರು: ಬಸವರಾಜ ಮಾಗಳದ, ಕನಕಗೌಡ್ರ ಪಾಠೀಲ್, ಮೈಲಾರಪ್ಪ ದೊಡ್ಡಮನಿ, ಮಂಜುನಾಥ ದೊಡ್ಮನಿ, ದುರುಗಪ್ಪ ಪೂಜಾರಿ, ಗುಡದಪ್ಪ ಪೂಜಾರ, ದುರುಗಪ್ಪ ಚೌಡ್ಕಿ, ಲಕ್ಷ್ಮಣ ನಿಂಗಾಪೂರ, ದೇವಪ್ಪ ರಡ್ಡೆರ, ಕೃಷ್ಣಾ ರಡ್ಡೇರ, ಸುಂಕಪ[ಪ ಕೆಳಗಿನಮನಿ, ಮಂಜುನಾಥ ದೊಡ್ಡಮನಿ, ಮರಿಯಪ್ಪ ತಂಬೂರಿ, ನಿಂಗಪ್ಪ ಹರಿಜನ, ಸೋಮಣ್ಣ, ಶರಣಪ್ಪ ಹೂಗಾರ, ಗಣೇಶ ಗಾಣಿಗೇರ, ಬಾಳಪ್ಪ ಹರಿಜನ, ನಿಂಗಪ್ಪ ಹೊಸಮನಿ ಇನ್ನೂ ಅನೇಕ ಬಿ.ಜೆ.ಪಿ. ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರತ್ನಮ್ಮ ಭರಮಪ್ಪ ನಗರ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾಮ ಪಂಚಾಯತಿ ಅಧ್ಯಕ್ಷ ಯಲ್ಲಮ್ಮ ಜಂತ್ಲಿ, ಎ.ಪಿ.ಎಂ.ಸಿ. ಅಧ್ಯಕ್ಷ ಚೌಡಪ್ಪ ಜಂತ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಕಿಯೋನಿಕ್ಷ ರಾಜ್ಯ ನಿರ್ದೇಶಕ ರಾಮಣ್ಣ ಕಲ್ಲಣ್ಣನವರ, ತಾ.ಪಂ.ಸದಸ್ಯ ಸಿದ್ಲಿಂಗಸ್ವಾಮಿ ಇನಾಮದಾರ, ಮುಖಂಡರುಗಳಾದ ಭರಮಪ್ಪ ನಗರ, ಬಸವರಡ್ಡೆಪ್ಪ ಹಳ್ಳಿಕೇರಿ, ಗಾಳಿ ಹನುಮಂತಪ್ಪ, ತೋಟಪ್ಪ ಸಿಂಟ್ರ, ಶಿವಣ್ಣ ಹಂದ್ರಾಳ, ಸುರೇಶ ದಾಸರಡ್ಡಿ, ಗುರುಬಸವರಾಜ ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Top