ಬಿಜೆಪಿ ಮುಖಂಡರಿಂದ ಧಾನ್ಯದ ಕಿಟ್ ವಿತರಣೆ

Koppal ಶನಿವಾರದಂದು ಬೆಳಿಗ್ಗೆ 11:00ಕ್ಕೆ ಅಮರೇಶ್ ಕರಡಿ ಅವರ ನೇತೃತ್ವದಲ್ಲಿ ಶಿವಶಾಂತವೀರ ಮಂಗಲಭವನದಲ್ಲಿ ಕೊಪ್ಪಳ ನಗರದ ಎಲ್ಲಾ ವಾರ್ಡ್ ಗಳಲ್ಲಿನ ನಿರಾಶ್ರಿತರಿಗೆ ಮತ್ತು ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ಗಳನ್ನು ಬಿಜೆಪಿಯ ಕಾರ್ಯಕರ್ತರ ಮುಖಾಂತರ ವಿತರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error