ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿಗೆ ಕಾರಣವಾದ ರಸ್ತೆ ಕಾಮಗಾರಿ

ಕೊಪ್ಪಳ .. ಪ್ರತಿಷ್ಠೆಯ ವಿಷಯವಾದ ರಸ್ತೆ ಕಾಮಗಾರಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಸಚಿವ ರಾಯರೆಡ್ಡಿ.ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಎರಡನೇ ಬಾರಿ ಭೂಮಿ ಪೂಜೆ ಸಲ್ಲಿಸಿದ ಸಚಿವ ರಾಯರೆಡ್ಡಿ.

ಒಂದೇ ಕಾಮಗಾರಿಗೆ ಪ್ರತ್ಯೇಕ ವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಭೂಮಿ ಪೂಜೆ.ರಾಷ್ಟ್ರೀಯ ಹೆದ್ದಾರಿ ಸಿಸಿ ರಸ್ತೆ ಕಾಮಗಾರಿ ಭೂಮಿ ಪೂಜೆ.

ಕಳೆದ 30 ರಂದು ಸಂಸದರು ನಡೆಸಿದ ಭೂಮಿ ಪೂಜೆಗೆ ಸಚಿವ ರಾಯರೆಡ್ಡಿ ಮತ್ತೆ ಇಂದು ಭೂಮಿ ಪೂಜೆ.ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಭಾಗಿ..