ಬಿಜೆಪಿಯ ವಿವಿಧ ಮೋರ್ಚಾಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ

ಕೊಪ್ಪಳ: ಬಿಜೆಪಿಯ ವಿವಿಧ ಮೋರ್ಚಾಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಶ್ರೀ ದೊಡ್ಡನಗೌಡ ಪಾಟೀಲ್ ಆದೇಶಿಸಿದ್ದಾರೆ. ವಾಣೀಶ್ರಿ(ಮಹಿಳೆ), ಸಣ್ಣ ಕನಕಪ್ಪ(ಎಸ್.ಸ್ಸಿ), ವೀರಬಸನಗೌಡ(ಎಸ್.ಟಿ), ವೆಂಕಟೇಶ ಅಮರಜ್ಯೋತಿ(ಓ.ಬಿ.ಸಿ), ಮಹೆಬೂಬ ಸಾಬ ಮುಲ್ಲಾ(ಅಲ್ಪಸಂಖ್ಯಾತರು),ಮಲ್ಲಣ್ಣ ಗಡಿಗಿ(ರೈತ) ಮೋರ್ಚಾಕ್ಕೆ ನೇಮಕ ಆಗಿದ್ದಾರೆ.

Please follow and like us:
error