ಬಾಲಕ ಬಾವಿಗೆ ಬಿದ್ದು ಸಾವು

ಕೊಪ್ಪಳ : ಕೊಪ್ಪಳದ ಗಣೇಶ ತೆಗ್ಗಿನ ಲಕ್ಷ್ಮೀ ದೇವಸ್ಥಾನದ ಭಾವಿಯಲ್ಲಿ ಬಾಲಕ. ಅನಿಲಕುಮಾರ (11) ಬಿದ್ದು ಸಾವನ್ನಪ್ಪಿದ್ದಾನೆ.

ಮಾತು ಬಾರದವನಾಗಿದ್ದ ಬಾಲಕ ಅನಿಲ್ .ಬೆಳಗ್ಗೆ ತಾಯಿ ಜೊತೆ ಪೂಜೆಕ್ಕೆ ಆಗಮಿಸಿದ್ದ ಬಾಲಕ ಅನಿಲ್ .ಪೂಜೆ ನಂತರ ಕಾಣೆಯಾಗಿದ್ದ . ಎಲ್ಲಾ ಕಡೆ ಅನಿಲ್ ಗಾಗಿ ವಿಚಾರಣೆ ನಡೆಸಿದರು ಬಾಲಕವಪತ್ತೆಯಾಗಿರಲಿಲ್ಲ.ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಸತತ ಮೂರು ಗಂಟೆಯಿಂದ ಕಾರ್ಯಚರಣೆ ನಡೆಸಿದ ಮೇಲೆ ಬಾಲಕನ ಶವ ಪತ್ತೆಯಾಗಿದೆ‌

Please follow and like us:
error