ಬಸವೇಶ್ವರ ಕಂಚಿನ ಪುತ್ಥಳಿ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಕೊಪ್ಪಳ :

ಕೊಪ್ಪಳದ ಗಂಜ ವೃತ್ತದಲ್ಲಿ ಶ್ರೀ ಬಸವೇಶ್ವರ ಕಂಚಿನ ಪುತ್ಥಳಿ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ .

ಹಿಂದೆ ಸಾಮಾಜಿಕ, ಆರ್ಥಿಕ, ಮೂಡನಂಬಿಕೆ ಅಸಮಾನತೆ ಇತ್ತು. ಶೋಷಣೆಗೆ ಒಳಪಟ್ಟಂತ ಜನರಿಗಾಗಿ ಕ್ರಾಂತಿ ಮಾಡಿದ ಬಸವಣ್ಣ

ಧರ್ಮದ ಮತ್ತು ಜಾತಿ ಹೆಸರಿನಲ್ಲಿ ಮನುಷ್ಯರ ನ್ನು ಇಿಬ್ಭಾಗ ಮಾಡಬಾರದು

ವೈಜ್ಞಾನಿಕ ವೈಚಾರಿಕ ನಿರ್ಮಾಣಕ್ಕಾಗಿ ೧೨ನೇ ಶತಮಾನದಲ್ಲಿ ಬಸವಣ್ಣನವರು ಹೋರಾಟ

ಶ್ರೇಣಿಕೃತ ಪದ್ಧತಿಯನ್ನ ತೊಡೆದು ಹಾಕಿದ ಪ್ರಜಾತತ್ವವಾದಿ

ದುಡಿಯುವುದು ಒಂದು ವರ್ಗ ಮತ್ತೊಂದು ಬೆವರು ಸುರಿಸುವ ವರ್ಗ ಇದನ್ನು ಹೋಗಲಾಡಿಸಿದ್ದು ಬಸವಣ್ಣನವರು

ಎಲ್ಲರೂ ಉತ್ಪಾದನಾ ಕಾರ್ಯದಲ್ಲಿ ತೊಡಗಬೇಕು. ಸಮನಾಗಿ ಹಂಚಿಕೊಳ್ಳಬೇಕು

ತಳ ಸಮುದಾಯದ ಜನರು ಶೋಷಣಗೆ ಒಳಪಟ್ಟಿದ್ದಾರೆ ಬಸವಣ್ಣನವರ ವಿಚಾರ ಜೀವಂತವಾಗಿಡಬೇಕು

ಅನೇಕ‌ ನೀರಾವರಿ ಯೋಜನೆ ಕೊಪ್ಪಳದ ಲ್ಲಿ ಜಾರಿಗೆ ತಂದಿದ್ದೇವೆ

ಅದರಲ್ಲಿ ಬಹದ್ದೂರ್ ಬಂಡಿ ಯೋಜನೆಗಾಗಿ ೮೦ ಕೋಟಿಯನ್ನು ಮೊದಲನೆ ಹಂತದಲ್ಲಿ ನೀಡಿದ್ದೇವೆ. ಮತ್ತೊಮ್ಮೆ ರಾಘವೇಂದ್ರ ಹಿಟ್ನಾಳರನ್ನು ಆಯ್ಕೆ ಮಾಡಲು ಆಗ್ರಹ..

Please follow and like us:
error

Related posts