ಬಸವಜಯಂತಿ ಉತ್ಸವ ಪೂರ್ವಭಾವಿ ಸಭೆ

 

ಕೊಪ್ಪಳ: ದಿನಾಂಕ:೧೦-೦೮-೨೦೧೮ ಮಂಗಳವಾರದಂದು ಸಂಜೆ ೭-೦೦ ಘಂಟೆಗೆ ಕೊಪ್ಪಳ ನಗರದ ಕೋಟೆ ರಸ್ತೆಯಲ್ಲಿರುವ ಮಹೇಶ್ವರ ದೇವಸ್ಥಾನದಲ್ಲಿ ಬಸವಜಯಂತಿ ಉತ್ಸವ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಸರ್ವರು ಆಗಮಿಸಿ ದಿನಾಂಕ:೧೮-೦೪-೨೦೧೮ ರಂದು ನಡೆಯುವ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಯಾಗಲು ಸಲಹೆ ಸೂಚನೆ ಕೊಡಬೇಕಾಗಿ ವಿನಂತಿ.

Please follow and like us:
error