fbpx

ಬಲಿ ದಾನದ ದಿವಸ್

ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳಾದ  ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಇವರನ್ನು ಕಳೆದುಕೊಂಡ ಕರಳಾ ದಿನ.  ಸೌಂಡರ್ಸ್ ಎಂಬ ಆಂಗ್ಲ ಅಧಿಕಾರಿಯ ಪೀಡೆಯಿಂದ ಮುಕ್ತಿ ನೀಡಿದ ಈ ಮೂವರು, ನಗುನಗುತ ನೇಣುಗಂಬವನ್ನು ಏರಿದರು. ಈ ಮೂರು ಮಹಾನ್ ಕ್ರಾಂತಿಕಾರಿಗಳ ಬಲಿದಾನ ದಿನ
ವಂದೆ ಮಾತರಂ 

ಜೈ ಹಿಂದ್

Please follow and like us:
error

Leave a Reply

error: Content is protected !!