ಫೊಟೊಗ್ರಾಫಿ ಅವಾರ್ಡ್ಸ 2017 : ಸತೀಶ ಮುರಾಳಗೆ ಬಹುಮಾನ

ಕೊಪ್ಪಳದ ಸತೀಶ ಮುರಾಳಗೆ ಸರಳ ಜೀವನ ಫೊಟೊಗ್ರಾಫಿ ಅವಾರ್ಡ್ಸ 2017  ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ.ಬೆಂಗಳೂರಿನ ಚಿತ್ರಕಲಾ ಪರಿಷತಿನಲ್ಲಿ‌ ಸರಳ ಜೀವನ ಫೊಟೊಗ್ರಾಫಿ ಅವಾರ್ಡ್ಸ 2017 ನ್ನು ಚಿತ್ರ ನಟಿ ಶರ್ಮಿಳ ಮಾಂಡ್ರೆ ಪ್ರಶಸ್ತಿಯನ್ನು ವಿತರಿಸಿದರು. ಪೀಪಲ್ ವಿಭಾಗದಲ್ಲಿ 2ನೇ ಬಹುಮಾನ ಪಡೆದದ್ದಕ್ಕೆ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಪ್ರೇಸ ಕ್ಲಬ್ ಸದಸ್ಯರಾದ ಗೆಳೆಯ ಕೆ.ಎಸ್.ನಾಗರಾಜ. ಎಚ್. ಬ್ಯಾಕ್ವಡ್ & ಗಂಗಾಧರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.  ..

Related posts