Koppal ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುನಿರಾಬಾದ್ ಡ್ಯಾಮ್ ಗ್ರಾಮದ ಗ್ರಾಮ ಸಮಿತಿಯನ್ನು ರಚಿಸಲಾಯಿತು, ಈ ಸಮಿತಿಯಲ್ಲಿ ಗ್ರಾಮ ಅಧ್ಯಕ್ಷರನ್ನಾಗಿ ಸೈಯದ್ ಇರ್ಫಾನ್ ಷಾ, ಗ್ರಾಮ ಉಪಾಧ್ಯಕ್ಷರನ್ನಾಗಿ ವೆಂಕಟೇಶ್ ತಂದೆ ಹನುಮಂತಪ್ಪ ,ಗ್ರಾಮ ಪ್ರಧಾನ ಕಾರ್ಯದರ್ಶಿ ಆಗಿ ಶೇಕ್ ಚಂದ್ ಪಾಶ , ಗ್ರಾಮ ಕಾರ್ಯ ಅಧ್ಯಕ್ಷರನ್ನಾಗಿ ಶ್ರೀ ಲಕ್ಷ್ಮೀದೇವಿ , ಗ್ರಾಮ ಖಜಾಂಚಿ ಯನ್ನಾಗಿ ವಿಶ್ವನಾಥ್ ಹಿರೇಮಠ್ , ಸಂಘಟನಾ ಕಾರ್ಯದರ್ಶಿಯನ್ನಾಗಿ ಶೇಖ್ ಉಮರ್ ಫಾರೂಕ್ , ಸಂಘಟನಾ ಕಾರ್ಯದರ್ಶಿಯನ್ನಾಗಿ ಶ್ರೀಮತಿ ಅಚ್ಚಮ್ಮ ಗಂಡ ಪೆಂಚಲಾಯ್ಯ, ಸಂಘಟನಾ ಕಾರ್ಯದರ್ಶಿಯನ್ನಾಗಿ ಶ್ರೀಮತಿ ಸಾಧಿಕ ಬೇಗಂ ಗಂಡ ದಸ್ತಗಿರ್, ಸಂಘಟನಾ ಕಾರ್ಯದರ್ಶಿಯನ್ನಾಗಿ ಶ್ರೀಮತಿ ವೆಂಕಟಮ್ಮ ಗಂಡ ಚಂದ್ರಬಾಬು, ಈ ರೀತಿಯಲ್ಲಿ ಗ್ರಾಮ ಸಮಿತಿಯನ್ನು ರಚಿಸಲಾಯಿತು, ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯದರ್ಶಿಗಳಾಗಿ ರುವಂತಹ ಆದಿಲ್ ಪಟೇಲ್ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿರುವಂತ ಮೊಹಮ್ಮದ್ ಅಲಿಮುದ್ದಿನ್ ಅಬ್ದುಲ್ ವಾಹಿದ್ ಮುನಿರಾಬಾದ್ ರವರು ಹಾಗೂ ಪಕ್ಷದ ಮುನಿರಾಬಾದ್ ಗ್ರಾಮದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
WPI ಮುನಿರಾಬಾದ್ ಡ್ಯಾಮ್ ಗ್ರಾಮ ಸಮಿತಿ ರಚನೆ
Please follow and like us: