2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: 2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಇಂದು ಪ್ರಕಟಿಸಿದೆ. 64 ಸಾಧಕರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಡಾ.ಮಂಜಪ್ಪ ಶೆಟ್ಟಿ ಮಸಗಲಿ, ರಂಗಭೂಮಿ ಕ್ಷೇತ್ರದಲ್ಲಿ ಪರಶುರಾಮಸಿದ್ದಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಭಂಡಾರಿ ಪುತ್ತೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿದೆ.

ಸಾಹಿತ್ಯ: 

►ಡಾ.ಮಂಜಪ್ಪ ಶೆಟ್ಟಿ ಮಸಗಲಿ

►ಪ್ರೊ. ಬಿ.ರಾಜಶೇಖರಪ್ಪ

►ಚಂದ್ರಕಾಂತ ಕರದಳ್ಳಿ

►ಡಾ.ಸರಸ್ಪತಿ ಚಿಮ್ಮಲಗಿ

ರಂಗಭೂಮಿ 

►ಪರಶುರಾಮಸಿದ್ದಿ
►ಪಾಲ್ ಸುದರ್ಶನ್
►ಹೂಲಿ ಶೇಖರ್
►ಎನ್.ಶಿವಲಿಂಗಯ್ಯ
►ಡಾ.ಎಚ್.ಕೆ.ರಾಮನಾಥ
►ಭಾರ್ಗವಿ ನಾರಾಯಣ

ಸಂಗೀತ 

►ಛೋಟೆ ರೆಹಮತ್ ಖಾನ್
►ನಾಗವಲ್ಲಿ ನಾಗರಾಜ್
►ಡಾ.ಮುದ್ದು ಮೋಹನ
►ಶ್ರೀನಿವಾಸ ಉಡುಪ

ಜಾನಪದ 

►ನೀಲ್ ಗಾರರು ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ
►ಹೊಳಬಸಯ್ಯ ದುಂಡಯ್ಯ ಸಂಬಳದ
►ಭೀಮಸಿಂಗ್ ಸಕಾರಾಮ್ ರಾಥೋಡ್
►ಉಸ್ಮಾನ್ ಸಾಬ್ ಖಾದರ್ ಸಾಬ್
►ಕೊಟ್ರೇಶ ಚೆನ್ನಬಸಪ್ಪ ಕೊಟ್ರೆಶಪ್ಪನವರ
►ಕೆ.ಆರ್. ಹೊಸಳಯ್ಯ

ಶಿಲ್ಪಕಲೆ 

►ವಿ.ಎ.ದೇಶಪಾಂಡೆ
►ಕೆ.ಜ್ಞಾನೇಶ್ವರ

ಚಿತ್ರಕಲೆ 

►ಯು. ರಮೇಶ್ ರಾವ್
►ಮೋಹನ ಸೀತನೂರು

ಕ್ರೀಡೆ 

►ವಿಶ್ವನಾಥ್ ಭಾಸ್ಕರ್ ಗಾಣಿಗ
►ಚೇನಂಡ ಎ.ಕುಟ್ಟಪ್ಪ
►ನಂದಿತ ನಾಗನಗೌಡರ್

ಯೋಗ 

►ಶ್ರೀಮತಿ ವನಿತಕ್ಕ
►ಕು. ಖುಷಿ

ಯಕ್ಷಗಾನ 

►ಶ್ರೀಧರ ಭಂಡಾರಿ ಪುತ್ತೂರು

ಬಯಲಾಟ 

►ವೈ. ಮಲ್ಲಪ್ಪ ಗವಾಯಿ

ಚಲನಚಿತ್ರ 

►ಶೈಲಶ್ರೀ

ಸಮಾಜಸೇವೆ 

►ಎಸ್.ಜಿ. ಭಾರತಿ
►ಶ್ರೀ ಕತ್ತಿಗೆ ಚನ್ನಪ್ಪ

ಕೃಷಿ 

►ಬಿ.ಕೆ.ದೇವರಾಜ್
►ವಿಶ್ವೇಶ್ವರ ಸಜ್ಜನ್

ಪರಿಸರ 

►ಸಾಲುಮರದ ವೀರಾಚಾರ್
►ಶಿವಾಜಿ ಛತ್ರಪ್ಪ ಕಾಗಣಿಕರ್

ಕಿರುತೆರೆ 

►ಜಯಕುಮಾರ ಕೊಡಗನೂರ, ಕಿರುತರೆ

ಶಿಕ್ಷಣ 

►ಎಸ್.ಆರ್.ಗುಂಜಾಳ್
►ಪ್ರೊ.ಟಿ.ಶಿವಣ್ಣ
►ಡಾ.ಕೆ.ಚಿದಾನಂದಗೌಡ
►ಡಾ.ಗುರುರಾಜ ಕರ್ಜಗಿ

ಸಂಕೀರ್ಣ 

►ಡಾ.ವಿಜಯ ಸಂಕೇಶ್ವರ್
►ಎಸ್.ಟಿ.ಶಾಂತ ಗಂಗಾಧರ್
►ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು
►ಲೆಫ್ಟಿನೆಂಟ್ ಜನರಲ್ ಬಿ.ಎಸ್.ಬಿ.ಎಂ.ಪ್ರಸಾದ
►ಡಾ. ನಾ.ಸೋಮೇಶ್ವರ್
►ಶ್ರೀ.ಕೆ.ಪ್ರಕಾಶಶೆಟ್ಟಿ, ಅಧ್ಯಕ್ಷರು ಎಂ.ಆರ್.ಜಿ.ಗ್ರೂಪ್

ಪತ್ರಿಕೋದ್ಯಮ 

►ಬಿ.ವಿ. ಮಲ್ಲಿಕಾರ್ಜುನಯ್ಯ

ಸಹಕಾರ 

►ರಮೇಶ್ ವೈದ್ಯ

ಸಂಘ ಸಂಸ್ಥೆ 

►ಪ್ರಭಾತ್ ಆರ್ಟ ಇಂಟರ್ ನ್ಯಾಷನಲ್
►ಶ್ರೀ ಪಂಥಂಜಲಿ ಯೋಗ ಶಿಕ್ಷಣ ಸಮಿತಿ, (ರಿ) ಕರ್ನಾಟಕ, ಹನುಮಂತಪುರ

ವೈದ್ಯಕೀಯ 

►ಡಾ. ಹನುಮಂತರಾಯ ಪಂಡಿತ್
►ಡಾ. ಆಂಜನಪ್ಪ
►ಡಾ. ನಾಗರತ್ನ
►ಡಾ. ಜಿ.ಟಿ. ಸುಭಾಷ್
►ಡಾ. ಕೃಷ್ಣ ಪ್ರಸಾದ

ನ್ಯಾಯಾಂಗ 

►ಕುಮಾರ್. ಎನ್

ಹೊರನಾಡು 

►ಜಯವಂತ ಮನ್ನೊಳಿ
►ಶ್ರೀ ಗಂಗಾಧರ್ ಬೇವಿನಕೊಪ್ಪ
►ಬಿ.ಜಿ. ಮೋಹನ್ ದಾಸ್

ಗುಡಿ ಕೈಗಾರಿಕೆ 

►ನವರತ್ನ ಇಂದು ಕುಮಾರ

ವಿಮರ್ಶೆ 

►ಕೆ.ವಿ. ಸುಬ್ರಹ್ಮಣ್ಯಂ

Please follow and like us:
error