12 ಕೋವಿಡ ಸೋಂಕಿತರು ಗುಣಮುಖರಾಗಿ ಬಿಡುಗಡೆ : ಒಟ್ಟು ಬಿಡುಗಡೆಯಾದವರು 80 ಜನ

Good NEWS

ಕೊಪ್ಪಳ : ಕೋರೊನಾ ಸೋಂಕಿತರಾಗಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ 12 ಜನರನ್ನು ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 3 KPL-37-P-9811, KPL-40-P-9814, KPL-44-P-9818, KPL-64-P-10681, KPL-65-P-10682, KPL-85-P-16481, KPL-87-P-16420, KPL-94-P-16427, KPL-100-P-16846, BLR-P-15511, BLR-P-15514, BLR-P-15517 ರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 108 ಪಾಜಿಟಿವ್ ಪ್ರಕಗಣಗಳು ಬಂದಿದ್ದು ಅದರಲ್ಲಿ ನಿನ್ನೆಯವರೆಗೆ 68 ಜನರನ್ನು ಡಿಸ್ಚಾರ್ಜ ಮಾಡಲಾಗಿತ್ತು. ಇವತ್ತು ಹನ್ನೆರಡು ಜನರನ್ನು ಡಿಸ್ಚಾರ್ಜ ಮಾಡುವುದರೊಂದಿಗೆ ಒಟ್ಟು 80 ಜನರನ್ನು ಬಿಡುಗಡೆ ಮಾಡಿದಂತಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ದಾನರಡ್ಡಿ ಹೇಳಿದ್ದಾರೆ.

Please follow and like us:
error