ಹೋರಾಟಗಾರ,ದಲಿತ ಮುಖಂಡ ದಿ.ಆರತಿ ತಿಪ್ಪಣ್ಣನವರಿಗೆ ನುಡಿನಮನ

ಗಂಗಾವತಿ :  ಇತ್ತೀಚಿಗೆ ನಿಧನರಾದ ಹೋರಾಟಗಾರ ದಲಿತ  ಹಿರಿಯ ಮುಖಂಡ ದಿ. ತಿಪ್ಪಣ್ಣ ಆರತಿ ಸ್ಮರಣೆಯಲ್ಲಿ  ನುಡಿನಮನ ಕಾರ್ಯಕ್ರಮ ಹಮ್ಮಿಕೊಳ‍್ಳಲಾಗಿದೆ. ಗಂಗಾವತಿಯ ಕೃಷ್ಣ ವೆಜ್ ಹೋಟಲ್  ಹಾಲ್ ನಲ್ಲಿ 25/2/21ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.  ಸದ್ರಿ ಕಾರ್ಯಕ್ರಮದಲ್ಲಿ  ಸ್ನೇಹಿತರು, ಅಭಿಮಾನಿಗಳು ಭಾಗವಹಿಸಬೇಕೆಂದು ಮಾಜಿ ನಗರಸಭೆ ಸದಸ್ಯ ಹಾಗೂ ಜಿಲ್ಲಾ ಸಂಚಾಲಕರಾದ ಶೇಖ್ ನಬೀಸಾಬ ಕೋರಿದ್ದಾರೆ.

Please follow and like us:
error