ಸುಕೋ ನೂತನ ನಿರ್ದೇಶಕರಾಗಿ ಪದಮ್‌ಚೆಂದ್ ಮೆಹತಾ

ಕೊಪ್ಪಳ: ನಗರದ ಔಷಧಿಯ ವರ್ತಕರಾದ ಪದಮ್‌ಚೆಂದ್ತಂದೆ ಚಂಪಾಲಾಲ್ ಮೆಹತಾ ಇತ್ತೀಚಿಗೆ ಬಳ್ಳಾರಿಯಲ್ಲಿ ಜರುಗಿದ ಸುಕೋ ಸೌಹಾರ್ಧ ಸಹಕಾರಿ ಬ್ಯಾಂಕ್ ನಿ, ಬಳ್ಳಾರಿ ಇದರ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿಚುನಾಯಿತಗೊಂಡಿರುತ್ತಾರೆ. ಇವರ ಆಯ್ಕೆ ಅರ್ಹ ವ್ಯಕ್ತಿಗೆ ಸಂದ ಗೌರವವಾಗಿದೆ. ಇವರ    ಆಯ್ಕೆಗೆ ಜಂಬಣ್ಣ ನಂದ್ಯಾಪುರ, ಹೇಮಂತ್‌ತುಪ್ಪದ್, ಮಂಜುನಾಥ್ ನಾಯಕ್, ಎನ್.ಎಸ್ ಪಾಟೀಲ, ಆಶೋಕ ತಾಲೇಡ, ರವುಫ್‌ಕಿಲ್ಲೇದಾರ್, ಶಾಂತಣ್ಣ ಮುದುಗಲ್, ಮಂಜುನಾಥ ನಾಯಕ್, ಶಾಶ್ವತಶೆಟ್ಟರ್ ಹರ್ಷವ್ಯಕ್ತಪಡಿಸಿದ್ದಾರೆ.

Please follow and like us:
error