Koppal ನೂತನವಾಗಿ ಕೊಪ್ಪಳದಲ್ಲಿ ಪ್ರಾರಂಭವಾಗುವ ಸಂಜೀವಿನಿ ರಕ್ತ ಭಂಡಾರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ವನ್ನು ಅಯೋಜಿಸಲಾಗಿತ್ತು. ಇದರಲ್ಲಿ ನಗರ ಸಭೆಯ ಆಯುಕ್ತರಾದ ಮಂಜುನಾಥ ತಳವಾರ ಮತ್ತು ನಗರ ಸಭೆಯ ಪರಿಸರ ಅಭಿಯಂತರು ಅಶೋಕ್ ಕುಮಾರ್ M ಸಜ್ಜನ್ ಇವರು ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಲಿಂ ಅಳವಂಡಿ, ಸದ್ದಾಂ ಖಾಜಿ, ಹಾಗೂ ಬ್ಲಡ್ ಬ್ಯಾಂಕಿನ್ ಇನಾಯತ್ ಪಾಷಾ, ಪಿಆರ್ ಓ ಮೆಹಬೂಬ್ ಜಿಲಾನಿ, ಶ್ರೀದೇವಿ ಉಪಸ್ಥಿತರಿದ್ದರು.
Please follow and like us: