ಕೊಪ್ಪಳ: ಭಾರತೀಯ ಜನತಾ ಪಾರ್ಟಿಯ ರಾಜ್ಯದ ಕಾರ್ಯದರ್ಶಿಯಾಗಿ ನೇಮಕಗೊಂಡ ಶ್ರೀಮತಿ ಹೇಮಲತಾ ನಾಯಕರಿಗೆ ಇತ್ತೀಚಿಗೆ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರಜೀ ಕಟೀಲ್ ಬೆಂಗಳೂರಿನಲ್ಲಿ ಇವರಿಗೆ ನೇಮಕಾತಿ ಪತ್ರವನ್ನು ನೀಡಿದರು. ಶ್ರೀಮತಿ ಹೇಮಲತಾ ನಾಯಕ ಈ ಮೊದಲು ಕೊಪ್ಪಳ ಜಿಲ್ಲಾ ಮಹಿಳಾ ಮೋರ್ಚಾದ ಎರಡು ಅವಧಿಯ ಜಿಲ್ಲಾ ಆಧ್ಯಕ್ಷರಾಗಿ, ಜಿಲ್ಲಾಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ದಿಶಾ ಕಮೀಟಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ನೇಮಕಾತಿಗೆ ವಾಣಿಶ್ರೀ ವಸಂತಕುಮಾರ ಹಿರೇಮಠ, ವೀಣಾಬನ್ನಿಗೋಳ್, ಮಧುರಾಕರಣಂ, ಸುಮಾ, ನಾಗರತ್ನಾ ಪಾಟೀಲ, ಕವನಾಚಿತ್ತವಾಡ್ಗಿ ಹರ್ಷ ವ್ಯಕ್ತಪಡಿಸಿದ್ದಾರೆ. ¦.©
Please follow and like us: