ಶ್ರೀಗವಿಸಿದ್ಧೇಶ್ವರ ಮಠದಲ್ಲಿ ಭಕ್ತರಿಗೆ ದರ್ಶನ, ದಾಸೋಹಗಳ ಸ್ಥಗಿತ

 

ಕೊಪ್ಪಳ : ಕರೋನಾ ವೈರಸ್/ ಕೊವಿಡ್-೧೯ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದಿ ೨೧-೦೪-೨೦೨೧ರ ಬುಧವಾರದಿಂದ ದಿನಾಂಕ ೦೪-೦೫-೨೦೨೧ರ ಮಂಗಳವಾರದವರೆಗೆ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಠದಲ್ಲಿ ನಿತ್ಯ ಪೂಜಾಧಿ ಕಾರ್ಯಗಳು ಮಾತ್ರ ಯಥಾವತ್ತಾಗಿ ನಡೆಯಲಿದ್ದು ಭಕ್ತರಿಗೆ ದರ್ಶನ, ದಾಸೋಹಗಳನ್ನು ಸ್ಥಗಿತಗೊಳಿಸಲಾಗಿದೆ.  ಆದ್ದರಿಂದ  ಶ್ರೀ ಮಠದ ಸದ್ಭಕ್ತರು ಸಹಕರಿಸಬೇಕು ಎಂದು  ಸಂಸ್ಥಾನ ಶ್ರೀ ಗವಿಮಠ . ಪ್ರಕಟಣೆಯಲ್ಲಿ ಕೋರಿದ್ದಾರೆ.

 

 

Please follow and like us:
error