ಶಿವಶಾಂತವೀರ ಮಹಾಶಿವಯೋಗಿಗಳವರ ಪುಣ್ಯಸ್ಮರಣೆ ಕಾರ್ಯಕ್ರಮ ರದ್ದು

ಕೊಪ್ಪಳ : ಕೋವಿಡ್ ೧೯ರ ತೀವ್ರ ಹರಡುತ್ತಿರುವುದರಿಂದ ಭಕ್ತರಆರೋಗ್ಯದ ಹಿತದೃಷ್ಠಿಯಿಂದ ಸಾಮಾಜಿಕಆಂತರವನ್ನು ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಯ್ದಕೊಳ್ಳುವದು ಅತ್ಯವಶ್ಯಕವಾಗಿದೆ. ಆದ್ದರಿಂದ ದಿನಾಂಕ ೦೫.೦೪.೨೦೨೧ ರಂದುಜರುಗಬೇಕಾಗಿದ್ದ ಶ್ರೀ ಮಠದ ೧೭ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಲಿಂಗೈಕ್ಯ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ೧೮ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸದಿರಲು ನಿಶ್ಚಯಿಸಲಾಗಿದೆ.

ಬೆಳಗಿನ ಪಾದಯಾತ್ರೆ- ಸಾಯಂಕಾಲದಗುರುಸ್ಮರಣೊತ್ಸವದ ಕಾರ್ಯಕ್ರಮಗಳು ನಡೆಯುವುದಿಲ್ಲ. ಗದ್ದುಗೆ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಭಕ್ತರು ಸಹಕರಿಸಬೇಕೆಂದು ಶ್ರೀ ಗವಿಮಠದ ವತಿಯಿಂದ ಕೋರಲಾಗಿದೆ.

Advt : AM-Traders-Jindal-Pipes-pittings-koppal
Please follow and like us:
error