ವಿಶ್ವ ಕಿವುಡ ದಿನಾಚರಣೆವಿಶ್ವ ಕಿವುಡ ದಿನಾಚರಣೆ

ಈ ದಿನವನ್ನು ಪ್ರತಿ ವರ್ಷ ಅಂತರಾಷ್ಟ್ರಿಯ ಮಟ್ಟದಲ್ಲಿ ೧೯೫೮ ರಿಂದ ಸೆಪ್ಟಂಬರ್ ಕೊನೆಯ ವಾರದಲ್ಲಿ ಆಚರಿಸಲಾಗುತ್ತದೆ. ಈ ದಿನ ಸಮಾಜಕ್ಕೆ, ರಾಜಕಾರಣಿಗಳಿಗೆ ಸರ್ಕಾರಕ್ಕೆ ಕಿವುಡರ ಸಮಸ್ಯಗಳು ಕಿವುಡರ ಸಧಾನೆಗಳನ್ನು ತಿಳಿಹೇಳುವ ಸದಾವಕಾಶ. ಹಾಗೂ ಸರ್ಕಾರ ಕಿವುಡರಿಗೆ ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಸಹಾಯ ಒದಗಿಸಲಿ ಎಂಬುದಕ್ಕೆ ತಿಳಿಹೇಳುವ ಹಿನ್ನಲೆ ದಿನ.ಉಡಿಚಿಟಿiviಟಟe ಖiಛಿhಚಿಡಿಜ Seಥಿmouಡಿ   ಎಂಬಾತ ೧೮೭೧ನೇ ಅಮೇರಿಕಾದ Phiಟಚಿಜeಟಠಿhiಚಿ  ಎಂಬ ಸ್ಥಳದಲ್ಲಿ ಹುಟ್ಟಿದ ಈತ ಬಾಲ್ಯದಲ್ಲಿ Sಛಿಚಿಡಿಟeಣ ಜಿeveಡಿ (ಸರ್ರ‍ಲೆಟ ಜ್ವರ) ಜ್ವರಕ್ಕೆ ತುತ್ತಾಗಿ ಎರಡು ಕಿವಿಗಳನ್ನು ಕಳೆದುಕೊಳ್ಳುತ್ತಾನೆ. ಅವನು ಕುಟುಂಬದ, ಪ್ರೊತ್ಸಾಹದಿಂದ ಅವನ್ನು Sಠಿeಚಿಟ ಸ್ಕೂಲ್‌ನಲ್ಲಿ ಓದುತ್ತಾನೆ ಮುಂದೆ ಬೆಳೆದು ದೊಡ್ಡವನಾಗಿ ಅವನೇ ಕಿವುಡರಿಗೊಸ್ಕರ ಒಂದು ಸ್ಕೂಲನ್ನು ಪ್ರಾರಂಭಿಸಿ, ಪ್ರಸಿದ್ದಿಯನ್ನು ಪಡೆಯುತ್ತಾನೆ ಇವನ ಜ್ಞಾಪಕಾರ್ಥವಾಗಿ ಈ ಕಿವುಡರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಈ ದಿನವನ್ನು ನಾವು ರ‍್ಯಾಲಿಗಳ ಮೂಲಕ, Semiಟಿಚಿಡಿs ಗಳ ಮೂಲಕ ಹಾಗೂ ಕಿವುಡರಿಗೆ ಅuಟಣuಡಿಚಿಟ ಚಿಛಿಣiviಣies ಮಾಡುವ ಮೂಲಕ, ಸಮಾರಂಭಗಳನ್ನು ಏರ್ಪಡಿಸುವ ಮೂಲಕ ಆಚರಿಸಲಾಗುತ್ತದೆ ಈ ರೀತಿಯ ಆಚರಣೆಯಿಂದ- ಕಿವುಡರ ಸಮಸ್ಯೆಗಳು ಸಮಾಜಕ್ಕೆ ಗೊತ್ತಾಗುತ್ತದೆ.- ಕಿವುಡರಿಗೆ ಫ್ರೊತ್ಸಾಹ ಸಿಕ್ಕಂತಾಗುತ್ತದೆ ಹಾಗೂ ಆತ್ಮ ವಿಶ್ವಾಸ ಬೆಳೆಯುತ್ತದೆ.- ಕಿವುಡರಿಗೆ ಸಮಾಜದಲ್ಲಿ ಏನು ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಸಿದಂತಾಗುತ್ತದೆ,- ಸರ್ಕಾರಕ್ಕೆ ಕಿವುಡರ ಸಮಸ್ಯೆಗಳನ್ನು ಆಲಿಸಲಿಕ್ಕೆ ಅನುವು ಮಾಡಿಕೊಡುವಂತಾಗುತ್ತದೆ. ನಮ್ಮ ಭಾರತದಲ್ಲಿ ೬೩ ಮಿಲಿಯನ್ ಜನರು ಕಿವುಡರಿದ್ದಾರೆ. ಇಂದು ಒಟ್ಟು ಭಾರತ ಜನಸಂಖ್ಯೆಯ ೬.೩%, ಭಾಗ ಒಟ್ಟಾರೆಯಾಗಿ ಒಂದು ಲಕ್ಷ ಮಂದಿಯಲ್ಲಿ ೨೯೧ ಜನ ಕಿವುಡರಿದ್ದಾರೆ. ಅದರಲ್ಲಿ ಒಂದು ವರ್ಷದಿಂದ ೧೪ ವರ್ಷದ ಮಕ್ಕಳೇ ಹೆಚ್ಚು, ಇದು ಆತಂಕ ಪಡುವ ವಿಷಯ ಇಷ್ಟೊಂದು ಪ್ರಮಾಣದಲ್ಲಿ ಕಿವುಡರು ಇದ್ದಾರೆ, ಇವರು ಸಮಾಜಿಕವಾಗಿ, ಭೌತಿಕವಾಗಿ ಹಾಗೂ ಆರ್ಥಿಕವಾಗಿ ಹೊರೆಯಾಗುತ್ತಾರೆ. ಈ ಹೊರೆಯನ್ನು ತಗ್ಗಿಸಲು ನಮ್ಮ ಭಾರತ ಸರ್ಕಾರ ರಾಷ್ಟ್ರೀಯ ಕಿವುಡತನ ನಿವಾರಣಾ ಯೊಜನೆ (ಓಚಿಣioಟಿಚಿಟ Pಡಿogಡಿಚಿmme ಜಿoಡಿ Pಡಿevಛಿhioಟಿ ಚಿಟಿಜ ಛಿoಟಿಣಡಿoಟ oಜಿ ಆeಚಿಜಿಟಿess) ಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಶ್ರವಣದೋಷವನ್ನು ಆದಷ್ಟು ಬೇಗ ಕಂಡುಹಿಡಿದುಕೊಳ್ಳವುದು. ಮತ್ತು ಅದರ ಸೂಕ್ತ ಚಿಕಿತ್ಸೆಯನ್ನು ಕೊಡುವುದು, ಕಿವುಡರಿಗೆ ಖehಚಿbiಟiಣಚಿಣioಟಿ (ಪುನರ್‌ಚೇತನ) ನೀಡುವುದು. ೪೦% ಶ್ರವಣದೋಷ ಇದ್ದರೆ ಅದನ್ನು ಅಂಗವೈಫಲ್ಯ (ಆisಚಿbiಟiಣಥಿ) ಎಂದು ಪರಿಗಣಿಸಲಾಗುವುದು ಹಾಗೂ ಇದಕ್ಕೆ ಅಂಗವೈಪಲ್ಯತೆಯ ಪ್ರಮಾಣ ಪತ್ರವನ್ನು ಕೊಡಬಹುದಾಗಿದೆ. ೯೦% ಶ್ರವಣದೋಷ ಇದ್ದರೆ ಅವರನ್ನು ಸಂಪೂರ್ಣ ಕಿವುಡರು ಎಂದು ಪರಿಗಣಿಸಿ ಅವರಿಗೆ ಶ್ರವಣಯಂತ್ರ ಅಥವಾ ಅoಛಿhಟeಚಿs imಠಿಟಚಿಟಿಣ ಶಸ್ತ್ರ ಚಿಕಿತ್ಸೆಯನ್ನು ಮಾಡಬಹುದಾಗಿದೆ.ಇಚಿಡಿಟಥಿ ಆeಣeಛಿಣioಟಿ iಟಿ ಛಿhiಟಜ ಪೋಷಕರು ಹುಟ್ಟಿದ ಮಗುವನ್ನು ಕೂಡಲೇ ಶ್ರವಣ ಪರೀಕ್ಷೆಯನ್ನು ಮಾಡತಕ್ಕದು (ಓ.ಎ.ಇ. ಪರೀಕ್ಷೆಯನ್ನು) ಶಾಲೆಯ ಶಿಕ್ಷಕರ ಪಾತ್ರ ಅತ್ಯಮೂಲ್ಯ- ಶಿಕ್ಷಕರು ಶಾಲೆಯ ಮಕ್ಕಳ ಅವರ ಜಾಣ್ಮೆ, ಅವರ Sಛಿhooಟ Peಡಿಜಿoಡಿmಚಿಟಿಛಿe  ನ್ನು ಗಮನಿಸಿ, ಅವರಿಗೆನಾದರು ಅಂಗವೈಪಲ್ಯತೆ (ಕಿವಿಯದಾಗಿರಬಹುದು, ಕಣ್ಣಿನದು ಆಗಿರಬಹುದು ಅಥವಾ ಮೆದುಳು ವೈಪಲ್ಯತೆ (ಒeಟಿಣಚಿಟ ಡಿeಣಚಿಡಿಜಚಿಣioಟಿ)  ಇದ್ದರೆ ಕೂಡಲೆ ಸೂಕ್ತ ಚಿಕಿತ್ಸಗೆ ಆಸ್ಪತ್ರೆ ಕಳುಹಿಸಿದಲ್ಲಿ ಅನುಕೂಲವಾಗುತ್ತದೆ.                           ಆಶಾ ಕಾರ್ಯಕರ್ತೆಯರುಹಳ್ಳಿಗಳಲ್ಲಿ (ಂshಚಿ ತಿoಡಿಞಡಿs) ಮನೆಮನೆಗೆ ತೆರಳಿ ಅಂಗವೈಪಲ್ಯತೆ ಇರುವ ಮಕ್ಕಳನ್ನು ಗುರುತಿಸಿ. ಸಾದ್ಯವಾದಲ್ಲಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ. ಅಥವಾ ಕೂಡಲೇ, ಹತ್ತಿರದ ಆಸ್ಪತ್ರೆಗೆ ಕರೆತರಬಹುದಾಗಿದೆ. ಹಾಗೂ ಂshಚಿ ತಿoಡಿಞಡಿs ನೊಂದಣಿ ದಾಖಲಾತಿ ಮಾಡಿ ಜಿಲ್ಲೆಯ ಆರೋಗ್ಯಧಿಕಾರಿಗೆ ಕಾಲಕಾಲಕ್ಕೆ ಕಳುಹಿಸಬಹುದಾಗಿದೆ. ೧)  Sಛಿಡಿeeಟಿiಟಿg ಅಚಿmಠಿs iಟಿ Sಛಿhooಟ ಕಾಲ ಕಾಲಕ್ಕೆ ಪ್ರಾಥಮಿಕ ಆರೋಗ್ಯ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಳ್ಳಿಗಳಲ್ಲಿ ಅಚಿmಠಿs ಮಾಡಿ, ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಕಿವಿಯ ತೊಂದರೆಗಳನ್ನು ನಿವಾರಿಸಬಹುದಾಗಿದೆ. ಹಳ್ಳಿಯ, ಮಂಡಲ ಪಂಚಾಯಿತಿಯ ಸದಸ್ಯರಿಗೆ ಅಥವಾ ಮಹಿಳಾ ಮಂಡಲ ಸದಸ್ಯರಿಗೆ ಕಿವಿ ಹಾಗೂ ಕಿವಿಯ ಸಮಸ್ಯೆಗಳ ಬಗ್ಗೆ ಮಾಹಿತಿ/ಶಿಕ್ಷಣ/ತಿಳುವಳಿಕೆ ಕೂಡಬಹುದಾಗಿದೆ.ಕಿವುಡುತನಕ್ಕೆ ಕಾರಣಗಳುಅoಟಿgeಟಿiಣಚಿಟ ಅಚಿuses (ಹುಟ್ಟಿನಿಂದ ಬರುವ ಕಿವುಡುತನ)- ಗರ್ಭಿಣಿಸ್ತ್ರೀ ಇರುವಾಗ ಸೋಂಕು (Iಟಿಜಿeಛಿಣioಟಿ) ತಗುಲುವುದರಿಂದ ಖubeಟಟಚಿ, Sಥಿಠಿhiಟಟis ನಂತಹ Iಟಿಜಿeಛಿಣioಟಿs ತಗುಲುವುದರಿಂದ ಮಗುವಿನ ಮೆದುಳಿಗೆ, ಹಾಗೂ ನರಗಳಿಗೆ ದೌರ್ಬಲ್ಯ ಮಾಡುವುದರಿಂದ ಕಿವಿಯ ಅಂಗ ವೈಫಲ್ಯತೆ ಆಗುತ್ತದೆ.- ಹುಟ್ಟಿದ ಮಗುವಿನ ತೂಕ ೧.೫ ಕೆ.ಜಿ. ಗಿಂತ ಕಡಿಮೆ ಇರುವುದರಿಂದ- ಮಗು ಹುಟ್ಟುವಾಗ ಮಗುವಿನ ಮೆದುಳಿಗೆ ಆಮ್ಲಜನಕ ಕೊರತೆಯಾಗುವದಿಂದ ಕಿವುಡತ ಸಂಭವಿಸುವ ಸಾದ್ಯತೆ ಹೆಚ್ಚು- ಸ್ತ್ರೀ ಗರ್ಭಿಣಿ ಇರುವಾಗ ಕೆಲವು ಔಷಧಿಗಳನ್ನು ಸೇವಿಸುವುದರಿಂದ (ಂmಥಿಟಿoghರಿಛಿosiಜeಟಿ oಣoಣoxiz ಜಡಿugs ಹಾಗೂ ಮಲೇರಿಯಗೆ ಸೇವಿಸುವ ಔಷಧಿಗಳು)- ಅತಿ ಹೆಚ್ಚು ಕಾಮಲೇ ರೋಗ ಬರುವುದರಿಂದ (Seveಡಿe ಎಚಿuಟಿಜiu)೨) ಹುಟ್ಟಿದ ನಂತರ ಬರುವ ಕಿವುಡುತನ (ಂಛಿghiಡಿeಜ ಅಚಿuses) – ಮಗುವಿನಲ್ಲಿ ಮರಳು ಜ್ವರ (ಒeಟಿiಟಿgiಣis), ಧಡಾರ (ಒeಚಿsಛಿಟos) ಮಂಗಬಾವು (ಒumಠಿs)      ಸೋಂಕುತಗುಲುವುದರಿಂದ.- ಕಿವಿಯಲ್ಲಿ ಸೋರುವುದರಿಂದ,-ಕಿವಿಯ ಮದ್ಯಕಿವಿಯಲ್ಲಿ ದ್ರವ ಶೇಖರಣೆ ಆಗುವುದರಿಂದ- ಕಾರ್ಖಾನೆಗಳಲ್ಲಿ ಅತಿಯಾದ ಶಬ್ದ ಕೇಳಿಸಿಕೊಳ್ಳುವುದರಿಂದ ಕಿವಿಯ ನರದೌರ್ಬಲ್ಯವಾಗುವ ಸಾದ್ಯತೆ ಇರುತ್ತದೆ.-ವಯಸ್ಸಾದಾ ಮೇಲೆ ಆಗುವ ಕಿವುಡುತನ- ಕೂಕಣಿ (Wಚಿx) ನಿಂದ ಆಗುವ ಕಿವುಡುತನತಡೆಗಟ್ಟುವ ಕ್ರಮಗಳು- ಗರ್ಭಿಣಿ ಸ್ತ್ರೀಯರಿಗೆ ಖubeಟಟಚಿ, Sಥಿಠಿiಟಟis ಗಿಚಿಛಿಛಿiಟಿes  ಚುಚ್ಚು ಮದ್ದು- ಕಾಲಕಾಲಕ್ಕೆ ಗರ್ಭಿಣಿ ಸ್ತ್ರೀಯರ ತಪಾಸಣೆ- ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಹೆರಿಗೆ ಮಾಡಿಸುವುದು- ಹುಟ್ಟಿದ ಮಕ್ಕಳಿಗೆ ಕಾಲಕಾಲಕ್ಕೆ ಅವಶ್ಯವಿರುವ ಚುಚ್ಚುಮದ್ದುಗಳು- ಕಾರ್ಖಾನೆಗಳ ಕಾರ್ಮಿಕರಿಗೆ ಇಚಿಡಿಠಿhಚಿgs ಒದಗಿಸುವುದುನಮ್ಮ ಕರ್ನಾಟಕ ಸರ್ಕಾರ ಇತ್ತೀಚಿಗೆ ಅoಛಿhಟeಚಿಡಿ iಟಿಠಿಟಚಿಟಿಣ ಯೋಜನೆ ಹಾಕಿಕೊಂಡಿದೆ ಇದು ಕಿವಿ, ಮೂಗು, ಗಂಟಲು ತಜ್ಞರು- ಶ್ರವಣ ಪರೀಕ್ಷಕರು (ಂಟಿbioಟogisಣ & Sಠಿeeಛಿh ಖಿheಡಿಚಿಠಿisಣ)- ಮಕ್ಕಳ ವೈದ್ಯರು- ಮಾನಸಿಕ ಆರೋಗ್ಯ ವೈದ್ಯರು- ಖಅಊಔ ಔಜಿಜಿiಛಿeಡಿ   ರಎಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಅommiಣಣe ಮಾಡಲಾಗಿದೆ ಒಂದುಈ ಅoಛಿhಟeಚಿಡಿ imಠಿಟಚಿಟಿಣ ಶಸ್ತ್ರ ಚಿಕಿತ್ಸೆಯನ್ನು ೧-೬ ವರ್ಷದ ಮಕ್ಕಳಿಗೆ ಮಾಡಲಾಗುತ್ತದೆ.- ಇದಕ್ಕೆ ತಗಲುವ ವೆಚ್ಚ ೬-೭ ಲಕ್ಷವಾಗಿರುತ್ತದೆ – ಇದನ್ನು ಸರ್ಕಾರವೇ ಭರಿಸುತ್ತದೆ.- ಇದನ್ನು Pಡಿeಜಿouಟಿಚಿಟ ಊeಚಿಡಿiಟಿg ಟoss (ಅತಿಯಾದ ಕಿವುಡುತನ) ಮಕ್ಕಳಲ್ಲಿ ಸರ್ಕಾರಿ ಆಸ್ಪತ್ರೆ ಬೆಂಗಳೂರುನಲ್ಲಿ ಮಾಡಬಹುದಾಗಿದೆ ಹಾಗಾಗಿ ಓದುಗರು ಈ ಸದುಪಯೋಗ ಪಡೆಯಬೇಕೆಂದು ಈ ಮೂಲಕ ತಿಳಿಯಬಯಸುತ್ತೇನೆ.

ಡಾ|| ಕೆ. ಮಲ್ಲಿಕಾರ್ಜುನ ಸ್ವಾಮಿ

ಕಿವಿ, ಮೂಗು, ಗಂಟಲು, ತಜ್ಞರು

ಪ್ರೀತಮ್ ಇ.ಎನ್.ಟಿ. ಕೇರ್ ಸೆಂಟರ್

ಬಿ.ಎಸ್. ಪವಾರ್ ಹೋಟಲ್ ಪಕ್ಕ ಹೊಸಪೇಟ ರಸ್ತೆ ಕೊಪ್ಪಳ ಮೊ : ೯೯೧೬೦೭೫೩೬೫

Please follow and like us:
error