ವಿಕಲಚೇತನರಿಗೆ ತ್ರಿ ಚಕ್ರವಾಹನ ವಿತರಣೆ


ಕೊಪ್ಪಳ : ೨೧ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ರಾಜಶೇಖರ ಹಿಟ್ನಾಳರವರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅನುದಾನದಡಿ ೨೦೧೯-೨೦ನೇ ಸಾಲಿನ ಕೊಪ್ಪಳ ಕ್ಷೇತ್ರದ ಅರ್ಹ ಫಲಾನುಭಿಗಳಿಗೆ ೧೦ ತ್ರಿಚಕ್ರ ವಾಹನ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬೀನಾ ಗೌಸ್, ಸದಸ್ಯರುಗಳಾದ ಹನುಮಂತಪ್ಪ ಚಂಡೂರು, ರತ್ನಮ್ಮ ನಗರ, ಅಮರೇಶ ಗೋನಾಳ, ಗೂಳಪ್ಪ ಹಲಗೇರಿ, ಮುಖಂಡರುಗಳಾದ ಭರಮಪ್ಪ ನಗರ, ವೇಂಕಟೇಶ ಕಂಪಸಾಗರ, ಈರಪ್ಪ ಕುಡಗುಂಟಿ ಉಪಸ್ಥಿರಿದ್ದರು.

Please follow and like us:
error