ವಿಕಲಚೇತನರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಂದ ತ್ರಿಚಕ್ರ ವಾಹನ ವಿತರಣೆ

Kannadanet NEWS ನಗರದ ಜಿಲ್ಲಾ ಪಂಚಾಯತ್‍ ಆವರಣದಲ್ಲಿ 2020-21 ನೇ ಸಾಲಿನ ಜಿಲ್ಲಾ ಪಂಚಾಯತ ಅಧ್ಯಕ್ಷರ ಅನಿರ್ಬಂಧಿತ ಅನುದಾನ ಶೇ.5 ರ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಈ ಬಾರಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಯೋಚಿಸಿ ‘ವಿದ್ಯುತ್ ಚಾಲಿತ’ (ಎಲೆಕ್ಟ್ರಿಕಲ್ ಬ್ಯಾಟರಿ ಚಾರ್ಜಿಂಗ್) ತ್ರಿಚಕ್ರ ವಾಹನಗಳನ್ನು 29 ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷರು ಕೆ. ರಾಜಶೇಖರ್ ಹಿಟ್ನಾಳ್ ರವರು ಕೋವಿಡ್ ನಿಯಮಾವಳಿಗಳ ಅನುಸಾರ ವಿತರಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಭರಮಪ್ಪ ನಗರ, ವೆಂಕಟೇಶ ಕಂಪಸಾಗರ ನಗರ ಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error