ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷರಾಗಿ ಡಾ.ಗವಿಸಿದ್ದಪ್ಪ ಮುತ್ತಾಳ ಆಯ್ಕೆ

ಕನ್ನಡನೆಟ್ ನ್ಯೂಸ್ :  ಕೊಪ್ಪಳ ಜಿಲ್ಲಾ ವಾಲ್ಮೀಕಿ ( ನಾಯಕ ) ನೌಕರರ ಕ್ಷೇಮಾಭಿವೃದ್ಧಿ ( ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಡಾ 11 ಗವಿಸಿದ್ದಪ್ಪ ಮುತ್ತಾಳ ಪ್ರಾಂಶುಪಾಲರು ಪದವಿ ಕಾಲೇಜ್ ಆಯ್ಕೆಯಾಗಿದ್ದಾರೆ.

ಕೊಪ್ಪಳ ಜಿಲ್ಲಾ ಕೊಪ್ಪಳ ಜಿಲ್ಲಾ ವಾಲ್ಮೀಕಿ ( ನಾಯಕ ) ನೌಕರರ ಕ್ಷೇಮಾಭಿವೃದ್ಧಿ ( 0 ) ಕೊಪ್ಪಳ ಅಧ್ಯಕ್ಷರಾಗಿದ್ದ ರಾಜಕುಮಾರ ನಾಯಕ , ವರ್ಗಾವಣೆ ಆಗಿರುವ ಪ್ರಯುಕ್ತ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಡಾ ಗವಿಸಿದ್ದಪ್ಪ ಮುತ್ತಾಳ  ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಕುರಿತು ರಾಜಕುಮಾರ ನಾಯಕ  ಆದೇಶ ನೀಡಿದ್ದಾರೆ ,

ನೂತನವಾಗಿ ಆಯ್ಕೆಯಾದ ಡಾ | ಗವಿಸಿದ್ದಪ್ಪ ಮುತ್ತಾಳ  ಜಿಲ್ಲಾ ಸಂಘಟನೆಯನ್ನು ಪುನರ್ ಸಂಘಟಿಸಿ , ಕ್ರಿಯಾಶೀಲಾಗಿ 24/7 ರಂತೆ ಸಂಘಟನೆಯಲ್ಲಿ ತೊಡಗುತ್ತೆನೆಂದು ಮತ್ತು ಸಮುದಾಯದ ನೌಕರರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುತ್ತೇನೆ , ಶಿಕ್ಷಣ ಸಂಘಟಣೆ ಹೋರಾಟದ ತತ್ವಗಳ ಆಧಾರದ ಮೇಲೆ ಸಂಘಟನವನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸುತ್ತೇನೆಂದು ಹೇಳಿದ್ದಾರೆ . ಈರಣ್ಣ ಹಿರೇಸಿಂಧೋಗಿ ಉಪಾಧ್ಯಕ್ಷರಾಗಿ ಯಲ್ಲಪ್ಪ ಸಿಜೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿರಭದ್ರಪ್ಪ ನಾಯಕ , ಕಾನೂನು ಸಲಹೆಗಾರರು , ಡಾ ಚನ್ನಕೇಶವ ಭದ್ರಾಪೂರ , ಜಿಲ್ಲಾ ಸಹ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

Please follow and like us:
error