ಲಸಿಕೆ ಹಾಕಿಸಿಕೊಂಡ ಕೊಪ್ಪಳದ ಪ್ರಥಮ ಪ್ರಜೆ

ಕೊಪ್ಪಳ  : ಜಿಲ್ಲಾ ಹಳೆ ಆಸ್ಪತ್ರೆಯಲ್ಲಿ ಕೊಪ್ಪಳದ ಪ್ರಥಮ ಪ್ರಜೆ ಲತಾ ಗವಿಸಿದ್ದಪ್ಪ ಚಿನ್ನೂರ್ ಕೋವಿಶಿಲ್ಡ್ ವ್ಯಾಕ್ಸಿನ್ ನ 2 ನೇ ಡೋಸ್ ಹಾಕಿಸಿಕೊಂಡರು. ತಮ್ಮ ಪತಿ ಮಾಜಿನಗರಸಭೆ ಸದಸ್ಯ ಗವಿಸಿದ್ದಪ್ಪ ಚಿನ್ನೂರ್ ಜೊತೆ ಲಸಿಕೆ ಹಾಕಿಸಿಕೊಂಡ ನಗರಸಭಾ ಅಧ್ಯಕ್ಷರು  ಎಲ್ಲರು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು  ಕರೆ ನೀಡಿದರು.

Please follow and like us:
error