ರಾಷ್ಟ್ರೀಯ ಆನ್‌ಲೈನ್ ಕರಾಟೆ ಕಥಾ ಸ್ಪರ್ಧೆ: ಬಹುಮಾನ

ಕೊಪ್ಪಳ : ಡಿಸೆಂಬರ್ ೧ ರಂದು ಗಂಗಾವತಿಯಲ್ಲಿ ಡ್ರೀಮ್ ವರ್ಡ ಮಾರ್ಷಲ್ ಆರ್ಟನವರು ನಡೆಸಿದ ಮೂರನೇ ರಾಷ್ಟ್ರೀಯ ಆನ್‌ಲೈನ್ ಕರಾಟೆ ಕಥಾ ಸ್ಪರ್ದೇಯಲ್ಲಿ ನಗರದ ಭೂಮಿ ಕರಾಟೆ ಪೌಂಡೇಶನ್ ವಿದ್ಯಾರ್ಥಿಗಳು ಭಾಗವಹಿಸಿ ತಿರುಮಲೇಶ ಪ್ರಥಮ ಸ್ಥಾನ, ಮಂಜುನಾಥ ಕಲ್ಲನವರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಸಂಸ್ಥೆಯ ಮುಖ್ಯಸ್ಥ ಮೌನೇಶ ಎಸ್ ವಡ್ಡಟ್ಟಿ ತರಬೇತಿದಾರರಾದ ದೇವಪ್ಪ ಕಲ್ಲನವರ, ವಿಠ್ಠಲ ಕುಮಾರ ಹೆಚ್ ಅಭಿನಂದಿಸಿದ್ದಾರೆ.

Please follow and like us:
error