ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ  ಅಧ್ಯಕ್ಷರಾಗಿ ಶಂಭುಲಿಂಗನಗೌಡ್ರು ಪಾಟೀಲ   ಅವಿರೋಧ  ಆಯ್ಕೆ

 

ಕೊಪ್ಪಳ: ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಕೊಪ್ಪಳ ಜಿಲ್ಲೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ  ಸರಕಾರಿ ನೌಕರರ ಹಾಗೂ ಶಿಕ್ಷಕರ  ನಾಯಕಾರದ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರಿಗೆ ಸಮಸ್ತ ರಾಜ್ಯದ ಹಾಗೂ ಕೊಪ್ಪಳ ಜಿಲ್ಲೆಯ ಸರಕಾರಿ ನೌಕರರ ಬಳಗ ಹಾಗೂ ಶಿಕ್ಷಕರ ಬಳಗದ ಪರವಾಗಿ ಅಭಿನಂದನೆಗಳು ಸಲ್ಲಿಸಿದ್ದಾರೆ.

 

Please follow and like us:
error