ರಾಜ್ಯದಲ್ಲಿ ಯಾವನ್ರಿ ಸಾಲ‌ಮನ್ನಾ ಮಾಡಿದ್ದಾನೆ-ಸಿಎಂ ಕುಮಾರಸ್ವಾಮಿ

ಕೊಪ್ಪಳ :ಸಾಲಮನ್ನಾದ ಬಗ್ಗ ಅಪಪ್ರಚಾರ ಮಾಡುತ್ತಿದ್ದಾರೆ ರೈತರ ಬಗ್ಗೆ ಕಾಳಜಿ ನಮಗೆ ಇದೆ ಸಾಲಮನ್ನಾದ ಬಗ್ಗೆ ಯಾರು ಹಗುರವಾಗಿ ಮಾತನಾಡ ಬಾರದು ಸಾಲಮನ್ನಾ ವಿಷಯನೇ ಬೇರೆ ಅಭಿವೃದ್ಧಿ ವಿಷಯನೇ ಬೇರೆ ಸಾಲಮನ್ನಾ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ರಾಜ್ಯದಲ್ಲಿ ಯಾವನ್ರಿ ಸಾಲ‌ಮನ್ನಾ ಮಾಡಿದ್ದಾನೆ ಕೊಪ್ಪಳದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ಅಭಿವೃದ್ಧಿಗೆ ಬಳಸುವ ಹಣ ಯಾವುದೇ ರೀತಿ ಸಾಲಮನ್ನಾಕ್ಕೆ ಬಳಸುವುದಿಲ್ಲ ದೆಹಲಿಯಲ್ಲಿ ಬೆತ್ತಲೆ ಪ್ರತಿಭಟನೆ ಮಾಡಿದ್ರೂ ಒಂದು ರೂಪಾಯಿ ಸಾಲಮನ್ನಾ ಮಾಡಿಲ್ಲ ಸಾಲಮನ್ನಾ ಮಾಡುವುದರಲ್ಲಿ ನಿಯಮವಳಿಗಳನ್ನು ಅನುಸರಿಸಬೇಕಾಗುತ್ತದೆ ನಿಜವಾದ ರೈತರನ್ನು ಗುರುತಿಸಿ ಸಾಲಮನ್ನಾ ಮಾಡಬೇಕಾಗುತ್ತದೆ. ಆ ಕಾರಣಕ್ಕಾಗಿ ನಿಜವಾದ ರೈತರ ಸಾಲಮನ್ನಾ ಮಾಡುವ ಜವಾಬ್ದಾರಿ ನಮ್ಮದು ಎಲ್ಲಾ ಕಡೆಯಿಂದ ಮಾಹಿತಿ ಬಂದ ಕೂಡಲೇ ಸಾಲಮನ್ನಾ ಮಾಡಲಾಗುವುದು

ಮರಳುಗಾರಿಕೆ ಎಂಬುದು ಇಂದಿನಿಂದ ಇಲ್ಲ ಕಳೆದ ೧೦ ವರ್ಷಗಳಿಂದ ನಡೆಯುತ್ತಿದೆ ರಾಯಚೂರಿನಲ್ಲಿ ನಡೆದ ಘಟನೆಯ ಮಾಹಿತಿ ಬಂದ ಕೂಡಲೇ ಕ್ರಮ ಕೈಗೊಂಡಿದ್ದೇವೆ ಅಧಿಕಾರಿಗಳ ಮೇಲೆ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಿಸಿದ್ದೇವೆ ಇಂತಹ ಮರಗಾರಿಕೆ ದಂಧೆಯಲ್ಲಿ ತೊಡಗಿರುವವರ ಬಗ್ಗೆ ನಾನು ಹೆಸರು ತೆಗೆದುಕೊಳ್ಳುವುದಿಲ್ಲ ತನಿಖಾ ಹಂತದಲ್ಲಿರುವುದರಿಂದ ನಾನು ಏನು ಹೇಳುವುದಿಲ್ಲ ರಾಜಕಾರಣಿಗಳು ಅಧಿಕಾರಿಗಳು ಶಾಮೀಲಾಗಿ ಈ ಮರಳುಗಾರಿ ದಂಧೆಯ ಸಂಗ್ರಹದಲ್ಲಿ ತೊಡಗಿದ್ದರೆ ಯಾರನ್ನು ಬಿಡುವಂತಿಲ್ಲ ಈಗಾಗಲೇ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಯಾರೇ ಇರಲಿ ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತೇವೆ ಹೊಸ ಸರ್ಕಾರವಿದೆ ಸ್ವಲ್ಪ ಕಾಲಾವಾಕಶ ಬೇಕಾಗುತ್ತದೆ  ಒಂದೇ ರಾತ್ರಿಯಲ್ಲಿ ಎಲ್ಲವನ್ನು ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ ಈ ದಂಧೆಯಲ್ಲಿ ಯಾರು ತೊಡಗಿದ್ದರು ಕ್ರಮಕೈಗೊಳ್ಳುತ್ತೇವೆ ಎಲ್ಲವನ್ನು‌ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಅಂತ ಸಿಎಂ ಹೇಳಿದರು

Please follow and like us:
error