ಮೆಕ್ಕೆಜೋಳ, ಸಜ್ಜೆ ಖರೀದಿ ಕೇಂದ್ರ ಪ್ರಾರಂಬಿಸುವ ಮನವಿ

.ಕೊಪ್ಪಳ: ಸಪ್ಟಂಬರ್ ೨೦ ರಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕೊಪ್ಪಳ ವತಿಯಿಂದ ಬೆಂಬಲಬೆಲೆ ಯೋಜನೆ ಅಡಿಯಲ್ಲಿ ಮೆಕ್ಕೆಜೋಳ, ಸಜ್ಜೆ, ಖರೀದಿ ಕೇಂದ್ರ ಪ್ರಾರಂಬಿಸುವಂತೆ ಒತ್ತಾಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಸಲಿಸಲಾಯಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಸಜ್ಜೆ ಮುಂಗಾರಿನ ಪ್ರಮುಖ ಬೆಳೆಗಳಾಗಿದ್ದು. ಈಗಾಗಲೆ ಕೃಷಿ ಉತ್ಪನ್ನ ಮಾರುಕಟ್ಟೆ ಸಜ್ಜೆ ಮತ್ತು ಮೆಕ್ಕೆಜೋಳ ಅವಕವಾಗುತ್ತಿದ್ದು ಮೆಕ್ಕಜೋಳ ಮತ್ತು ಸಜ್ಜೆಯ ದರ ಕುಸಿತಿದ್ದು ಜಿಲ್ಲೆಯ ರೈತರು ಕಂಗಾಲಾಗಿದ್ದು, ಶೀಷ್ರವೇ ಜಿಲ್ಲೆಯ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸಜ್ಜೆ ಮತ್ತು ಮೆಕ್ಕೆಜೋಳ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಲಾಯಿತ್ತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೊಹ್ಮದ ನಜೀರಸಾಬ, ಜಿಲ್ಲಾ ಉಪಾಧ್ಯಾಕ್ಷ ಶರಣಯ್ಯ ಮಳ್ಳೂರಮಠ, ಪಕೀರಗೌಡ ಗೊಂದಿಹೊಸಳ್ಳಿ ಶಿವಣ್ಣ ಭೀಮನೂರ್, ಉಸ್ಮಾನ ಆಲೂಗಡ್ಡಿ, ಹನುಮಂತಪ್ಪ ಗಿಜಗಿ ಇತರರು ಉಸ್ಥಿತರಿದ್ದರು.

Please follow and like us:
error