ಮಾನವ ಹಕ್ಕುಗಳ ಒಕ್ಕೂಟದ ಕಾರ್ಮಿಕ ವಿಭಾಗದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ  ಕಲ್ಲಪ್ಪ ಚೆನ್ನದಾಸರ್‌ ನೇಮಕ

ಕುಷ್ಟಗಿ :  ಮಾನವ ಹಕ್ಕುಗಳ ಒಕ್ಕೂಟದ ಕಾರ್ಮಿಕ ವಿಭಾಗದ ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ತೋಟಗೇರ್‌ ಇವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದು, ಸದರಿಯವರ ರಾಜೀನಾಮೆಯನ್ನು ದಿ: 26.05.2020 ರಂದು ಅಂಗೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಸದರಿಯವರು ಸಂಘಟನೆ, ವಿಚಾರ. ಹೋರಾಟದ ಕುರಿತು ತೆಗೆದುಕೊಳ್ಳುವ ನಿರ್ಧಾರಗಳಿಗೆ ಮಾನವ ಹಕ್ಕುಗಳ ಒಕ್ಕೂಟವು ಜವಾಬ್ದಾರಿಯಾಗಿರುವುದಿಲ್ಲಾ. ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ  ಕಲ್ಲಪ್ಪ ಚೆನ್ನದಾಸರ್‌ ಇವರನ್ನು ತಕ್ಷಣ ನೇಮಕ ಮಾಡಿ ಆದೇಶ ನೀಡಲಾಗಿರುತ್ತದೆ. ಸದರಿ ಕಲ್ಲಪ್ಪ ಜೆನ್ನದಾಸರ್‌ ಇವರು ಇಂದಿನಿಂದ ಈ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಲು ಹಾಗೂ ಕಾರ್ಮಿಕರ, ಬಡವರ, ಶೋಷಿತರ ಧ್ವನಿಯಾಗಿ ಹೋರಾಟದ ರೂಪರೇಷಗಳನ್ನು ಸಂವಿಧಾನದ ಅಡಿಯಲ್ಲ, ಕಾನೂನು ಚೌಕಟ್ಟನಲ್ಲ., ಮಾನವಿಂಯಡೆಯ ನೆಲೆಯಲ್ಲ ಕೈಗೊಂಡು ಕಾರ್ಯಪ್ರವರ್ತರಾಗಬೇಕೆಂದು ಸ೦ಸ್ಥಾಪಕ ರಾಜ್ಯಾಧ್ಯಕ್ಷ ಸೈಯದ್ ಮುರ್ತುಜಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error