You are here
Home > Koppal News > ಮಾಜಿ ಸಚಿವರ ನಿಧನಕ್ಕೆ ಸಂತಾಪ

ಮಾಜಿ ಸಚಿವರ ನಿಧನಕ್ಕೆ ಸಂತಾಪ

ಕೊಪ್ಪಳ:೨೫, ನಗರದ ಶಾಸಕರ ಕಾರ್ಯಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವರುಗಳಾದ ಜಾಫರ್ ಷರೀಫ್ ಹಾಗೂ ಚಲನಚಿತ್ರದ ಮೇರು ನಟ ಮಾಜಿ ಸಚಿವ ಅಂಬರೀಷ ರವರ ಅಕಾಲಿಕ ನಿಧನಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಪಂ.ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಬೂಮರೆಡ್ಡಿ, ನಗರ ಘಟಕದ ಅಧ್ಯಕ್ಷ ಖಾಟನ್ ಪಾಷಾ ನಗರಸಭೆ ಸದಸ್ಯರುಗಳಾದ ಸಿದ್ದ ಮ್ಯಾಗೇರಿ, ಅರುಣ ಶೆಟ್ಟಿ, ಅಕ್ಬರಪಾಷಾ ಪಲ್ಟನ, ಸಿದ್ದಪ್ಪ ಪಾಟೀಲ, ನಿಂಗಪ್ಪ ಕಾಳಿ, ಮಹೇಬುಬ್ ಅರಗಂಜಿ, ಅಜೀಮ್ ಅತ್ತಾರ, ಇನ್ನೂ ಅನೇಕ ಕಾರ್ಯಕರ್ತರು ಮೃತರ ಆತ್ಮಕ್ಕೆ ಶಾಂತಿಕೋರಿ ಸಂತಾಪ ಸೂಚಿಸಿದರು.

Top