fbpx

ಮಹದಾಯಿ ಮತ್ತು ಕಳಸಾ ಬಂಡೂರಿ- ಉಪವಾಸ ಸತ್ಯಾಗ್ರಹ

ಗದಗ : ಗದಗ ಬಂದ್ ಹಿನ್ನಲೆ ಯುವ ಮುಖಂಡ ಸೈಯದ ಖಾಲಿದ ಕೊಪ್ಪಳ ರವರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಮತ್ತು ಅಖಿಲ ಕರ್ನಾಟಕ ಜನ ಶಕ್ತಿ ಎಲ್ಲಾ ಕಾರ್ಯಕರ್ತರು ಮಹಾದಾಯಿ ಅನುಷ್ಠಾನಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು ಕೇಂದ್ರ ಸರಕಾರ ಮಹದಾಯಿ ವಿಚಾರದಲ್ಲಿ ರೈತರಿಗೆ ಮೂಸ ಮಾಡಿದೆ. ಮಾಜಿ ಮುಖ್ಯ ಮಂತ್ರಿ ಯಡಿಯುರಪ್ಪನವರು ಉ.ಕ.ರೈರಿಗೆ ಸಳ್ಳು ಬರವಸೆ ನೀಡಿ ವಚನ ಬ್ರಷ್ಠರಾಗಿದಾರೆ ಎಂದು ಉಪಾವಸ ಕೈಕೂಂಡ ಯುವ ಮುಖಂಡ ಸಯದ ಕೋಪ್ಪಳ ಆರೋಪಿಸಿದರು. ಗದಗ ಜಿಲ್ಲಾ ಆದ್ಯಂತ್ ಸಯದ ಕೋಪ್ಪಳರವರು ನೆಡೆಸಿದ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲವನ್ನು ವ್ಯಕ ಪಡಿಸಲಾಗಿತು ಸುಮಾರು ೧೯ ಪ್ರಗತಿ ಪರ ಸಂಘಟಗಳು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬೇಟಿನೀಡಿ ಬೆಂಬಲ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಮಾಜಿಕ ಚಿಂತಕರಾದ ಬಸವರಾಜ ಸೂಳಿಬಾವಿ ಯವರು ಮಾತನಾಡಿ ಗೋವಾ ಹಾಗೂ ಮಹರಾಷ್ಟ್ರಾದಲ್ಲಿ ಬಿಜೆಪಿ ಪಕ್ಷ ಅಧಿಕಾರಯಿದ್ದು ಪ್ರದಾನ ಮಂತ್ರಿ ನರೇಂದ್ರ ಮೂದಿ ಯವರು ಮಹದಾಯಿ ವಿಚಾರವಾಗಿ ಮದ್ಯಸ್ಥ ವಹಿಸಲು ಆಸಕ್ತಿ ತೋರುತ್ತಿಲ್ಲಾ. ೧೯ಬಿಜೆಪಿ ಸಂಸದರು ಕರ್ನಾಟಕದಲ್ಲಿ ಇದ್ದು ರೈತರ ವಿಚಾರದಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯಲು ಸಂರ್ಪೂಣ ವಿಫಲವಾಗಿದ್ದಾರೆ. ಎಂದು ಹೇಳಿದರು. ಉಪವಾಸ ಕೂಳಿತಿರುವ ಯುವ ಮುಂಖಡ ಸಯದ ಖಾಲಿದ ಕೋಪ್ಪಳ ಮತ್ತು ಇತರೆ ಸಂಘಟನೆ ಪ್ರದಾದಿಕಾರಿಗಳನ್ನು ಎಳೆ ನೀರು ಕುಡಿಸುವುದರ ಮುಖಾಂತರ ಉಪವಾಸವನ್ನು ಅಂತ್ಯ ಗೋಳಿಸಿದರು.

ಉಪವಾಸ ಸತ್ಯಾಗ್ರಹ ಕೈಕೂಂಡದವರು.ಸಯದ ಖಾಲಿದ ಕೂಪ್ಪಳ. ದಾದು ಮುಂಡರಗಿ. ಪೂಜಾ ಬೇವುರು. ಶಕುಂತಲಾ ಗಂಗಾವತಿ. ಲಲಿತಾ ಹಡಪದ.ಆಂಜನೇಯ ಗುಂತಕಲ್ಲ. ಕೃಷ್ಣಾ ನಾಗನಗೌಡ್ರ. ರವಿ ವಗ್ಗಣ್ಣವರ. ಸುರೇಶ ಹಳ್ಳಿಕೇರಿ ಬಸಿರ ಮುಳಗುಂದ. ನಬೀಸಾಬ ಕೂರ್ಲಹಳ್ಳಿ. ಅಕ್ಕಬರಲಿ ಬೇಗ. ಅಲ್ಲಾಬಕ್ಷ ಗದವಾಲ. ಮಹಮ್ಮದ ಹಣಗಿ. ಇರಫಾನ ಕರಮುಡಿ. ಸಾಯಿಲ್ ನವಲಗುಂದ. ಚಾಂದ ಜಕನಿ. ಸಮೀರ ಮುಳಗುಂದ ರಗೇಶ ವೀಬೂತಿ ಮುಂತಾದವರು ಮಹಾದಾಯಿ ಹೋರಾಟಕ್ಕಿ ಉಪವಸ ಕೈಕೂಂಡರು..
ಈ ಸಂದರ್ಭದಲ್ಲಿ ಉಪವಾಸ ಸತ್ಯಗ್ರಹವನ್ನು ಬಂಬಲಿಸಿದ
ಕ್ರಾಂತಿ ಸೇನಾ ಸಂಘಟನೆ ಜಿಲ್ಲಾ ಅದ್ಯಕ್ಷ ಬಾಬು ಬಾಕಳೆ, ಕನ್ನಡ ಜನಾಭಿವೃದ್ದಿ ವೇದಿಕೆಯ ರಾಜ್ಯ ವೇದಿಕೆಯ ರಾಜ್ಯಾದ್ಯಕ್ಷ ಹುಲ್ಲೇಶ ಬಜಂತ್ರಿ, ಜೈ ಭೀಮ ಸೇನೆಯ ಗಣೇಶ ಹುಬ್ಳಿ, ರಾಘು ಪರಾಪುರ , ತಿರಂಗಾ ಮೋರ್ಚಾ ಅಧ್ಯಕ್ಷರಾದ ಭಾಷಾಸಾಬ ಮಲ್ಲಸಮುದ್ರ , ಬೀದಿ ವ್ಯಾಪಾರಸ್ಥ ಸಂಘ , ಜೈಹೋ ಕರ್ನಾಟಕ ಸಂಘಟನೆ ರಾಜ್ಯಾದ್ಯಕ್ಷ ಇರ್ಫಾನ ಡಂಬಳ , ನವ ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಎಸ್.ಎಸ್.ರಡ್ಡೇರ , ಶಿವಕುಮಾರ ರಾಮನಕೊಪ್ಪ , ಜೆ.ಡಿ.ಎಸ್ ಗದಗ ಜಿಲ್ಲಾ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಅದ್ಯಕ್ಷರು , ಎಮ್.ಎಸ್ ಪರ್ವತಗೌಡ್ರ ರೈತ ಸೇನೆಯ ರಾಜ್ಯ ಉಪಾದ್ಯಾಕ್ಷರಾದ ಶಾಂತಸ್ವಾಮಿಮಠ , ದಲಿತ ಸಂಘಟನಾ ಸಮಿತಿಯ ಷರೀಪ ಬಿಳೇಲಿ , ಅಸೋಶಿಯಷನ್ ಫಾರ್ ಪ್ರೋಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಕರ್ನಾಟಕ ಸಂಗ್ರಾಮ ಸೇನೆ ಮತ್ತು ಮಾನವ ಬಂದುತ್ವ ವೇದಿಕೆ ಕರ್ನಾಟಕ.

Please follow and like us:
error
error: Content is protected !!