ಮಸ್ಕಿ ಕೇಸ್ ವಾಪಸ್ ಪಡೆದ ತುರ್ವಿಹಾಳ  ಚುನಾವಣೆಗೆ ಹಾದಿ ಸುಗಮ

ಮಸ್ಕಿ:  ಅನರ್ಹ ಶಾಸಕ ಪ್ರತಾಪ್ ಗೌಡ ವಿರುದ್ಧ ದಾಖಲಿಸಿದ ಪ್ರಕರಣ ವಾಪಸ್ ಪಡೆದ ಬಸನಗೌಡ ತುರ್ವಿಹಾಳ. ಮಸ್ಕಿ ವಿಧಾನಸಭಾ ಉಪಚುನಾವಣೆ ಹಾದಿ ಸುಗಮವಾಗಿದೆ. ಆರ್. ಬಸನಗೌಡ ತುರ್ವಿಹಾಳ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ  ಅಭ್ಯರ್ಥಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಬಸನಗೌಡ ತುರ್ವಿಹಾಳ ಪ್ರತಾಪ್ ಗೌಡ ಬೋಗಸ್ ಮತದಾನ ಮಾಡಿಸಿದ್ದಾರೆ ಅಂತ ದೂರು ದಾಖಲಿಸಿದ್ರು ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿರಲಿಲ್ಲ. ನಿನ್ನೆ  ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಕೇಸ್ ವಾಪಸ್ ಪಡೆದ್ದಾರೆ. ಹೀಗಾಗಿ ಮಸ್ಕಿ ವಿಧಾನಸಭಾ ಚುನಾವಣೆ ನಡೆಸಲು ದಾರಿ ಸುಗಮವಾದಂತಾಗಿದೆ. ಕಾಡಾ ಅಧ್ಯಕ್ಷರನ್ನಾಗಿ ನೇಮಕವಾಗಿದ್ದ ತುರ್ವಿಹಾಳ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ

Please follow and like us:
error