fbpx

ಮನೀಷಾ ವಾಲ್ಮೀಕಿ   ಅತ್ಯಾಚಾರ,ಕೊಲೆ ಪ್ರಕರಣ  ಗಂಗಾವತಿಯಲ್ಲಿ ಮೌನ ಪ್ರತಿಭಟನೆ

ಗಂಗಾವತಿ :  ಸಹೋದರಿ ಮನೀಷಾ ವಾಲ್ಮೀಕಿ   ಮೇಲೆ ಸಾಮೂಹಿಕ ಅತ್ಯಾಚಾರ ವನ್ನು ಖಂಡಿಸಿ  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ (ರಿ) ಕೊಪ್ಪಳ ಜಿಲ್ಲಾ ಹಾಗೂ ಗಂಗಾವತಿ ತಾಲೂಕು ಘಟಕದ ವತಿಯಿಂದ ಮೌನ ಆಚರಣೆ ಹಾಗೂ ಕ್ಯಾಂಡಲ್ ಹಚ್ಚಿ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು  ಗಂಗಾವತಿಯ ಮಹಾತ್ಮ ಗಾಂಧಿ ವೃತ್ತದಲ್ಲಿ   ಮೌನ ಪ್ರತಿಭಟನೆ ಮಾಡಲಾಯಿತು.

 ಸಂಘಟನೆಯ ರಾಜ್ಯ ಸಮಿತಿ ನಿರ್ದೇಶಕರಾದ ಜಬ್ಬಾರ್ ಖಾನ್ ಹಾಗೂ ಜಿಲ್ಲಾ ಅಧ್ಯಕ್ಷರಾದ ಹಮೀದ್ ಮುಲ್ಲಾ,ಜಿಲ್ಲಾ ಉಪಾಧ್ಯಕ್ಷರು ಇಮಾಮ್ ಸಾಬ್ ಡೆರೆದರ, ಜಿಲ್ಲಾ ಕಾರ್ಯದರ್ಶಿ ಖಾಜಾ ಹುಸೇನ್ ದರ್ಗಾದ್ ಮತ್ತು ಹೊನ್ನೂರ ಅಲಿ ಹಾಗೂ ತಾಲೂಕು ಅಧ್ಯಕ್ಷರು ಸಾಜೀದ್ ನಜೀರ್, ಚಾಂದ್, ಮೆಹಬೂಬ್, ಮಹಿಳಾ ಘಟಕದ ಅಧ್ಯಕ್ಷರು ಸಹಜಾನ್, ಅಮೀನಾ ಬೇಗಂ,ಅಮೀರುನಿಸಾ ಬೇಗಂ, ಹಸೀನಾ ಬೇಗಂ ಮತ್ತಿತರರು ಭಾಗವಹಿಸಿದ್ದರು

Please follow and like us:
error
error: Content is protected !!