ಭಾಗ್ಯನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರ 130 ನೇ ಜಯಂತಿ ಆಚರಣೆ

Koppal :  ಭಾಗ್ಯನಗರದ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ  ಸಂವಿಧಾನಶಿಲ್ಪಿ  ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ರ 130 ನೇ ಜಯಂತಿಯನ್ನು ಆಚರಿಸಲಾಯಿತು.  ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಭಾಗ್ಯ ನಗರದ ಪಟ್ಟಣ  ಪಂಚಾಯತ ಅಧ್ಯಕ್ಷೆ ಹುಲಿಗೆಮ್ಮ ತಟ್ಟಿ, ಪ.ಪಂ. ಸದಸ್ಯರಾದ ಹೊನ್ನೂರಸಾಬ ಬೈರಾಪುರ ,ಸುರೇಶ ದರಗದಕಟ್ಟಿ, ಅಂಬೇಡ್ಕರ್ ಸಂಘದ ಅದ್ಯಕ್ಷರಾದ ಮಾರುತಿ ಬುಲ್ಟಿ, ಚಂದ್ರು ಇಟ್ಟಂಗಿ,ಭೀಮಾ ಬೆದವಟ್ಟಿ,ಪುತ್ರಪ್ಪ ಕಟ್ಟಿಮನಿ, ಮುಖಂಡರಾದ ಕ್ರಿಷ್ಣ ಇಟ್ಟಂಗಿ,ಕ್ರಷ್ಣ ಮ್ಯಾಗಳಮನಿ,ಸೋಮಣ್ಣ ದೇವರಮನಿ, ಚನ್ನಪ್ಪ ತಟ್ಟಿ,ಹನುಮಂತ ಆಟೋ,ಜಗದೀಶ ತೆಗ್ಗಿನಮನಿ, ನಾಗರಾಜ ಕನಕಗಿರಿ, ಶರಣು ಹಂಚಿನಮನಿ, ಶಿಕ್ಷಕರಾದ ಮಾರುತಿ ಮ್ಯಾಗಳಮನಿ, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಯುವಕರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,

Please follow and like us:
error