ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ , ಹತ್ಯೆ ಖಂಡಿಸಿ ಮನವಿ

ಕೊಪ್ಪಳ : ಮೇ 2 ರಂದು ಪಶ್ಚಿಮ ಬಂಗಾಳದ  ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಘೋಷಣೆ ಯ ನಂತರ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಹತ್ಯೆ ಖಂಡಿಸಿ ಇಂದು ನಗರ ಬಿಜೆಪಿ ಮಂಡಲದ ವತಿಯಿಂದ ಕೊಪ್ಪಳ ADC ಮಾರುತಿ ಅವರಿಗೆ ಮನವಿ ಮಾಡಲಾಯಿತು.

ಜಿಲ್ಲಾ ಕೆಡಿಪಿ ಸದ್ಯಸರಾದ ಅಮರೇಶ ಕರಡಿ,ನಗರಾಭಿವೃದ್ಧಿ ಅಧ್ಯಕ್ಷರಾದ ಮಹಾಂತೇಶ ಪಾಟೀಲ್ , ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಸುನೀಲ್ ಹೇಸರೂರು,ಜಿಲ್ಲಾ ಪ್ರಧಾನಕಾರ್ಯದರ್ಶಿ ನವೀನ ಗುಳಗಣ್ಣನವರ್,ಜಿಲ್ಲಾ ಯುವ ಮೋರ್ಚಾ ಪುಟ್ಟರಾಜ ಚಕ್ಕಿ ಉಪಸ್ಥಿತರಿದ್ದರು.

Please follow and like us:
error