ಬಹದ್ದೂರ್ ಬಂಡಿ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ

ಕೊಪ್ಪಳ :  ಬಹದ್ದೂರ್ ಬಂಡಿ ಪಂಚಾಯಿತಿ  ಅಧ್ಯಕ್ಷರಾಗಿ ಪಾರ್ವತಮ್ಮ ಗಂಡ ಫಕೀರಸ್ವಾಮಿ ಕುರಿ 16 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ ಉಪಾಧ್ಯಕ್ಷರಾಗಿ ಗಾಳಪ್ಪ ಮಳ್ಳಿಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಇಂದು ನಡೆದ ಬಹದ್ದೂರಬಂಡಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷದ ಪಾರ್ವತಮ್ಮ ಗಂಡ ಪಕೀರಸ್ವಾಮಿ ಕುರಿ ನಾಮನಿರ್ದೇಶನವನ್ನು ಮಾಡಿದರು BJPಯ ಬಸ್ಸಮ್ಮ ಗಂಡ ಕೊಟ್ರಗೌಡ ಮಾಲಿಪಾಟೀಲ್ ನಾಮ ನಿರ್ದೇಶನವನ್ನು ಮಾಡಿದರು . ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್, ಚಾಂದಪಾಷಾ ಕೆ. ಸೇರಿದಂತೆ ಇತರರು ಉಪಸ್ತಿತರಿದ್ದರು

Please follow and like us:
error