ಪ್ರಕಾಶ ಕೆ ಬಡಿಗೇರ : ಪಿಎಚ್.ಡಿ (ಡಾಕ್ಟರೇಟ) ಪದವಿ ಪ್ರಧಾನ

ನಗರದ ಶೈಕ್ಷಣಿಕ ಚಿಂತಕರಾದ ಪ್ರಕಾಶ ಕೆ ಬಡಿಗೇರ ಇವರು ಶಿಕ್ಷಣಶಾಸ್ತ್ರ ವಿಷಯದಲ್ಲಿ ಖ್ಯಾತ ಶಿಕ್ಷಣ ತಜ್ಞರಾದ ಪ್ರೊ.ಇ.ಆರ್.ಏಕಬೋಟೆ ಇವರ ಮಾರ್ಗದರ್ಶನದಲ್ಲಿ ಡೆವಲಪ್‌ಮೆಂಟ್ ಆಂಡ್ ವ್ಯಾಲಿಡೆಶನ ಆಫ್ ಕಂಪ್ಯೂಟರ್ ಎಡೆಡ್ ಲೆಸನ್ ಪ್ಲ್ಯಾನಿಂಗ್ (ಕಾಲಫ್) ಸಾಪ್ಟವೇರ್ ಫಾರ ಟಿಚಿಂಗ್ ಪ್ರ್ಯಾಕ್ಟಸ್ ಸಲ್ಲಿಸಲಾದ ಮಹಾ ಪ್ರಬಂಧಕ್ಕೆ ಪಿಎಚ್.ಡಿ (ಡಾಕ್ಟರೇಟ) ಪದವಿಯನ್ನು ಪ್ರಧಾನ ಮಾಡಿದೆ.

Related posts