ಪೌರಕಾಮಿ೯ಕರಿಗೆ ಹಾಗೂ ಸಿಬ್ಬಂದಿ ವಗ೯ದವರಿಗೆ ಮಾಸ್ಕ್ ವಿತರಣೆ

Koppal :   MSK.ಗಾರಮೆಂಟ್ಸವತಿಯಿಂದ ಇಂದು ಪೌರಕಾಮಿ೯ಕರಿಗೆ ಹಾಗೂ ಸಿಬ್ಬಂದಿ ವಗ೯ದವರಿಗೆ ಮಾಸ್ಕ್ ವಿತರಣೆ .1 ಸಾವಿರ ವಿತರಣೆ  ಮಾಸ್ಕ್ ವಿತರಣೆಪೌರಾಯುಕ್ತರಿಂದ ನಗರಸಭೆಯಲ್ಲಿ ವಿತರಣೆ. ಕಾಯ೯ಕ್ರಮ ಈ ಸಂದರ್ಭದಲ್ಲಿ ಮಹಮ್ಮದ ಶಫೀ ನಗರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ರಮೇಶ. ಗಿಣಗೇರಿ ಮಹೆಬೂಬ ಅರಗಂಜಿ ಮಾನ್ಫಿಪಾಶಾ ಮಲ್ಲಿಕಾರ್ಜುನ. ಪೂಜಾರ RM ರಫೀ ಕಬೀರ. ಸಿಂದೊಗಿ ಹನಮಂತಪ್ಪ ಮ್ಯಾಗಳಮನಿ ಸಲಿಂ ಖಾದ್ರೀ ದಂಡೆಪ್ಪ ದೊಡಮನಿ ಅಶ್ಪಕ್ ಜಿಲಾನ ಹಾಗೂ ಇನ್ನಿತರು ಹಾಜರಿದ್ದರು

ಎಂ ,ಎಸ್ ,ಕೆ ,ಗಾರ್ಮೆಂಟ್ಸ್ ಕೊಪ್ಪಳ ನಲ್ಲಿ ಪುನ 1000 ಮಾಕ್ಸ್ ಉಚಿತವಾಗಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಿದ್ಧತೆ ನಡೆದಿದೆ

Please follow and like us:
error