ಪರಿಸರ ತಜ್ಞ ಶಿವಾನಂದ ಕಳವೆ ಹಿರೇಹಳ್ಳಕ್ಕೆ ಭೇಟಿ


ಕೊಪ್ಪಳ: ಹಿರೇಹಳ್ಳ ಪುನಶ್ಚೇತನ ಕಾರ್ಯಗಳು ನಡೆಯುವ ಪ್ರದೇಶಗಳಿಗೆ ವಿವಿಧ ಅಧಿಕಾರಿಗಳು, ಜಲತಜ್ಞರು, ಪರಿಸರ ತಜ್ಞರು ಬೇಟಿ ನೀಡುತಿದ್ದು ಶನಿವಾರ ದಿನದಂದು ಶಿರಸಿಯ ಪರಿಸರ ತಜ್ಞರಾದ ಶಿವಾನಂದ ಕಳವೆಯವರುಭೇಟಿ ನೀಡಿ ಪುನಶ್ಚೇತನ ಕಾರ್ಯದ ಬಗ್ಗೆ ಮಾಹಿತಿ ಪಡೆದರು. [ಶ್ರೀ ಗವಿಮಠದ ಪೂಜ್ಯರು ಕೈಗೊಂಡಿರುವ ಬಹುಪಯೋಗಿ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರೇಹಳ್ಳದಲ್ಲಿ ಕಂಡು ಬರುವ ವಿವಿಧ ಜಾತಿಯ ಸಸ್ಯಗಳ ಕುರಿತಂತೆ ಪರೀಶಿಲನೆ ನಡೆಸಿದರು. ಇವರುಗಳು ಹಿರೇಹಳ್ಳ ಕಾಮಗಾರಿ ನಡೆಯುವ ಡಂಬ್ರಳ್ಳಿ.ದದೇಗಲ್. ಓಜಿನಹಳ್ಳಿ.ಹಿರೇಸಿಂಧೋಗಿ, ಮಾದಿನೂರ, ಭಾಗ್ಯನಗರ, ಎಲ್ಲಾ ಸ್ಥಳಗಳಿಗೆ ಭೇಟಿದರು. ಈ ಸಂದರ್ಬದಲ್ಲಿ ಕೃಷಿ ವಿಸ್ತರಣಾ ಕೇದ್ರದ ಮುಂದಾಳು ಎಂ.ಬಿ.ಪಾಟೀಲ.ನಿರ್ಮಿತಿ ಕೇಂದ್ರದ ವೀರೇಶ. ರೈತ ಶಂಕರರೆಡ್ಡಿ ಉಪಸ್ಥಿತರಿದ್ದರು.

Please follow and like us:
error