ನಿರ್ಗತಿಕರಿಗೆ ಹಾಗೂ ಅಲೇಮಾರಿಗಳಿಗೆ ಊಟದ ವ್ಯವಸ್ಥೆ : ಸಿದ್ದರಾಮೇಶ್ವರ

ಕೊಪ್ಪಳ ಮಾ : ನಿರ್ಗತಿಕರಿಗೆ ಹಾಗೂ ಅಲೇಮಾರಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃಧ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಅವರು ತಿಳಿಸಿದ್ದಾರೆ. ಕೋವಿಡ್ -19 ಕೊರೋನಾ ಸೋಂಕು ಹರಡುತ್ತಿರುವದರಿಂದ, ದೇಶವ್ಯಾಪಿ ಏಪ್ರೀಲ್- 14ರವರೆಗೆ ಸಂಪೂರ್ಣ ಬಂದ್ ಘೋಷಿಸಿರುವದರಿಂದ, ಎಲ್ಲಾ ಹೋಟಲ್‌ಗಳು ಬೀದಿ ಬದಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತವೆ. ಈ ಪ್ರಯುಕ್ತ ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ರಹಿತರು, ನಿರ್ಗತಿಕರಿಗೆ ಹಾಗೂ ಅಲೇಮಾರಿಗಳಿಗೆ ಆಹಾರ, ವಸತಿ ಮತ್ತು ಕುಡಿಯುವ ನೀರಿನ ಕೊರತೆ ಉಂಟಾಗದAತೆ ಎನ್,ಜಿ,ಓ ಮತ್ತು ಸ್ವಯಂ ಸೇವಕರ ಸಹಕಾರದೊಂದಿಗೆ ಉಪಹಾರ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎನ್.ಜಿ.ಓ ಮತ್ತು ಸ್ವಯಂ ಸೇವಕರ ವಿವರ; ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೇಮಕವಾದ ಎನ್,ಜಿ,ಓ ಮತ್ತು ಸ್ವಯಂ ಸೇವಕರ ವಿವರ ಇಂತಿದೆ. ಕೊಪ್ಪಳ ನಗರಸಭೆ

ವ್ಯಾಪ್ತಿಯಲ್ಲಿ ಹುಸೇನ್ ಬಾಷಾ ಮೊ.ಸಂ. 8095987364 ಹಾಗೂ ಮಂಜುನಾಥ ಬೆಲ್ಲದ ಮೊ.ಸಂ. 9448034199, ಗಂಗಾವತಿ ನಗರಸಭೆ ಸರಸ್ವತಿ ಮೊ.ಸಂ. 7019683162 ಹಾಗೂ ಮೃತ್ಯುಂಜಯ ಮೊ.ಸಂ. 9886759882, ಕುಷ್ಟಗಿ ಪುರಸಭೆ ಬಸವಕುಮಾರ ಮೊ.ಸಂ. 9972839510 ಹಾಗೂ ಮಹಾಂತೇಶ ಉಳ್ಳಾಗಡ್ಡಿ ಮೊ.ಸಂ. 7338651100, ಕಾರಟಗಿ ಪುರಸಭೆ ಈರಣ್ಣ ಎಂ. ಮೊ.ಸಂ. 9480756761 ಹಾಗೂ ರಾಘವೇಂದ್ರ ಮೊ.ಸಂ. 8147065115, ಯಲಬುರ್ಗಾ ಪಟ್ಟಣ ಪಂಚಾಯತ ವೆಂಕಣ್ಣ ಜೋಷಿ ಮೊ.ಸಂ. 7996441060 ಹಾಗೂ ಸೋಮಶೇಖರ ಮೊ.ಸಂ. 8618364078, ಕುಕನೂರ ಪಟ್ಟಣ ಪಂಚಾಯತ ಪ್ರಕಾಶ ಬಂಡಿ ಮೊ.ಸಂ. 9611446559 ಹಾಗೂ ಚನ್ನಯ್ಯ ಕೆಂಬಾವಿಮಠ ಮೊ.ಸಂ. 8431363187, ತಾವರಗೇರಾ ಪಟ್ಟಣ ಪಂಚಾಯತ ಖಾಜಾಹುಸೇನ್ ಮೊ.ಸಂ. 9880854313 ಹಾಗೂ ಪ್ರಾಣೇಶ ಮೊ.ಸಂ. 9620910740, ಕನಕಗಿರಿ ಪಟ್ಟಣ ಪಂಚಾಯತ ಕನಕಪ್ಪ ನಾಯಕ್ ಮೊ.ಸಂ. 9036401729 ಹಾಗೂ ಪ್ರಕಾಶ ಮಹಿಪತಿ ಮೊ.ಸಂ. 9448858642 ಮತ್ತು ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಚನ್ನಬಸಪ್ಪ ವಿ ಅಗಡಿ ಮೊ.ಸಂ. 9986152637 ಹಾಗೂ ಉಜ್ವಲ್ ಜೆ ಮೊ.ಸಂ. 9620250727, ಇವರ ಸಹಕಾರದೊಂದಿಗೆ ಉಪಹಾರ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ. ಕಾರಣ ನಿರ್ಗತಿಕರು ಅಲೇಮಾರಿಗಳು ಕಂಡುಬAದಲ್ಲಿ ನೇಮಕ ಮಾಡಲಾದ ಸಿಬ್ಬಂದಿಗಳಿಗೆ ಸಂಪರ್ಕಿಸಲು ಜಿಲ್ಲೆಯ ಸಾರ್ವಜನಿಕರಲ್ಲಿ ಕೋರಿದೆ

Please follow and like us:
error