ತಾ.ಪಂ. ಅಧ್ಯಕ್ಷರಿಂದ ನೌಕರರಿಗೆ ಆಹಾರದ ಕಿಟ್ ವಿತರಣೆ

Kannadanet ಗಂಗಾವತಿ :  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ರಫಿ ಅವರು ತಮ್ಮ ವೈಯಕ್ತಿಕ ಹಣದಲ್ಲಿ ತಾಲೂಕು ಪಂಚಾಯತಿಯ ಒಟ್ಟು 14 ಜನ ಡಿ ದರ್ಜೆ ನೌಕರರಿಗೆ 25 kg ಅಕ್ಕಿ, ಬೆಳೆ, ಬೆಲ್ಲಾ, ಎಣ್ಣೆ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಿ ಮಾದರಿಯಾದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಗೀತಾ ಶರಣೇಗೌಡರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ , ತಾಪಂ ಇಒ ಡಾ.ಡಿ ಮೋಹನ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

Please follow and like us:
error